Weight Loss: ಬೇಸಿಗೆಯಲ್ಲಿ ತೂಕ ಇಳಿಸಲು ಬಲು ಸಹಾಯಕ ಈ ಪಾನೀಯಗಳು!
ವೇಟ್ ಹೆಚ್ಚಿದ್ದಾಗ ಬೇಗ ಆಯಾಸ, ಮೂಳೆಗಳ ದೌರ್ಬಲ್ಯ ಸಮಸ್ಯೆ ಕಾಡುತ್ತದೆ. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಬೇಸಿಗೆ ಕಾಲವು ತೂಕ ನಷ್ಟಕ್ಕೆ ತುಂಬಾ ಉತ್ತಮ. ತೂಕ ಇಳಿಸುವ ಪಾನೀಯ ಕುಡಿಯುವ ಮೂಲಕ ಹೊಟ್ಟೆಯ ಕೊಬ್ಬನ್ನು ಕೆಲವೇ ದಿನಗಳಲ್ಲಿ ಕರಗಿಸಬಹುದು. ತೂಕ ನಷ್ಟಕ್ಕೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಕುಡಿಯಿರಿ.
ಸ್ಥೂಲಕಾಯ ಹಲವು ಕಾಯಿಲೆಗೆ ಕಾರಣವಾಗುತ್ತದೆ. ಸ್ಥೂಲಕಾಯ ಕಡಿಮೆ ಮಾಡದೇ ಹೋದರೆ ಅದು ಹಲವು ಅಸ್ವಸ್ಥತೆ ಉಂಟು ಮಾಡುತ್ತದೆ. ದೀರ್ಘಕಾಲದ ಬೊಜ್ಜು, ಮಧುಮೇಹ, ಮಂಡಿ ನೋವು, ಬಿಪಿ, ಥೈರಾಯ್ಡ್, ಚಯಾಪಚಯ ಕೊರತೆ ಸಮಸ್ಯೆಗೆ ಕಾರಣವಾಗುತ್ತದೆ.
2/ 8
ನೀವು ಬೊಜ್ಜು ಕರಗಿಸುವುದು ತುಂಬಾ ಮುಖ್ಯ. ವೇಟ್ ಲಾಸ್ ಮಾಡುವುದು ನಿಮ್ಮನ್ನು ಸುಂದರವಾಗಿಸುತ್ತದೆ. ಹೆಲ್ದೀ ಆಗಿಸುತ್ತದೆ. ಬಟ್ಟೆ ಸಿಗಲ್ಲ, ಫಿಟ್ ಆಗಲ್ಲ ಅನ್ನೋ ಸಮಸ್ಯೆ ಇರಲ್ಲ. ವೇಟ್ ಲಾಸ್ ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಕೊಬ್ಬು ಹೆಚ್ಚಾಗುತ್ತಾ ಹೋದರೆ ಯಾವುದೇ ಕೆಲಸ ಮಾಡಲು ಸಾಧ್ಯ ಆಗಲ್ಲ.
3/ 8
ವೇಟ್ ಹೆಚ್ಚಿದ್ದಾಗ ಬೇಗ ಆಯಾಸ, ಮೂಳೆಗಳ ದೌರ್ಬಲ್ಯ ಸಮಸ್ಯೆ ಕಾಡುತ್ತದೆ. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಬೇಸಿಗೆ ಕಾಲವು ತೂಕ ನಷ್ಟಕ್ಕೆ ತುಂಬಾ ಉತ್ತಮ. ತೂಕ ಇಳಿಸುವ ಪಾನೀಯ ಕುಡಿಯುವ ಮೂಲಕ ಹೊಟ್ಟೆಯ ಕೊಬ್ಬನ್ನು ಕೆಲವೇ ದಿನಗಳಲ್ಲಿ ಕರಗಿಸಬಹುದು. ತೂಕ ನಷ್ಟಕ್ಕೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಕುಡಿಯಿರಿ
4/ 8
ತೂಕ ನಷ್ಟ ಪಾನೀಯಕ್ಕಾಗಿ, ಒಂದು ಲೋಟ ತೆಂಗಿನ ನೀರನ್ನು ಹೊರ ತೆಗೆಯಿರಿ. ಇದಕ್ಕೆ 1 ಚಮಚ ಸಬ್ಜಾ ಬೀಜ ಸೇರಿಸಿ. ಈಗ ಅವುಗಳನ್ನು ಸುಮಾರು 15 ನಿಮಿಷ ನೆನೆಸಿಡಿ. ಅವುಗಳು ಊದಿಕೊಂಡ ನಂತರ ಈ ಪಾನೀಯ ಕುಡಿಯಿರಿ. ತೂಕ ನಷ್ಟಕ್ಕೆ ತೆಂಗಿನ ನೀರು ಉತ್ತಮ ಪಾನೀಯವಾಗಿದೆ.
5/ 8
ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡಲು ತೆಂಗಿನ ನೀರು ಉತ್ತಮ. ನೀವು ಅದನ್ನು ಸಮತೋಲಿತ ಪ್ರಮಾಣದಲ್ಲಿ ಕುಡಿದರೆ ಅದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಎಳನೀರು ಜಲಸಂಚಯನ, ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ.
6/ 8
ಸಬ್ಜಾ ಬೀಜಗಳು ಫೈಬರ್ ಹೊಂದಿವೆ. ತುಳಸಿ ಸಸ್ಯದಿಂದ ಸಬ್ಜಾ ಬೀಜ ಪಡೆಯಲಾಗುತ್ತದೆ. ಅವುಗಳಲ್ಲಿ ಫೈಬರ್ ಇದೆ. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೀರ್ಣಕ್ರಿಯೆಯ ಸಮಯದಲ್ಲಿ ದೇಹವು ಕ್ಯಾಲೊರಿ ಸುಡುತ್ತದೆ ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7/ 8
ನಾರಿನಂಶ ಪದಾರ್ಥ ತಿನ್ನಿ. ಇದು ಹಸಿವನ್ನು ನಿಗ್ರಹಿಸುತ್ತದೆ. ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಲು ಸಹಾಯ ಮಾಡುತ್ತದೆ. ಅನಾರೋಗ್ಯಕರ ಆಹಾರ ತಪ್ಪುತ್ತದೆ. ಮತ್ತು ಇದು ಕ್ಯಾಲೋರಿ ಕೊರತೆ ಹೋಗಲಾಡಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ಇದು ಉತ್ತಮ ಮಾರ್ಗ.
8/ 8
ಮಧುಮೇಹ ನಿಯಂತ್ರಿಸಲು ಸಬ್ಜಾ ಬೀಜಗಳು ಸಹಕಾರಿ. ಆಪಲ್ ಸೈಡರ್ ವಿನೆಗರ್. ತೂಕ ಇಳಿಸುವ ಪಾನೀಯಗಳಲ್ಲಿ ಒಂದು. ಇದು ಅತ್ಯಂತ ಜನಪ್ರಿಯ ಪಾನೀಯ. ಹಸಿರು ಚಹಾ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ವಿವಿಧ ಆರೋಗ್ಯ ಪರಿಸ್ಥಿತಿ ಚಿಕಿತ್ಸೆಗೆ, ಚಯಾಪಚಯ ಹೆಚ್ಚಿಸುಲು ಸಹಕಾರಿ. ಆಹಾರ ಮತ್ತು ಪಾನೀಯವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
First published:
18