Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

ನೀವು ಬಾಟಲ್ ಸೋರೆಕಾಯಿ ಅಂದ್ರೆ ಮೂಗು ಮುರಿಯುತ್ತೀರಾ? ಆ ತಪ್ಪನ್ನು ಮಾಡಲೇಬೇಡಿ. ಬಾಟಲ್ ಸೋರೆಕಾಯಿ ನಿಮ್ಮ ಆರೋಗ್ಯಕ್ಕೆ ವರದಾನದಂತೆ ಕೆಲಸ ಮಾಡುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ. ಬೇಸಿಗೆಯಲ್ಲಿ ಬಾಟಲ್ ಸೋರೆಕಾಯಿ ಸೇವನೆ ಹಲವು ಆರೋಗ್ಯ ಲಾಭ ತಂದು ಕೊಡುತ್ತದೆ.

First published:

  • 18

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬೇಸಿಗೆಯಲ್ಲಿ ಸಿಗುವ ಬಾಟಲ್ ಸೋರೆಕಾಯಿ ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ಬಾಟಲ್ ಸೋರೆಕಾಯಿಯನ್ನು ಹಲವು ಖಾದ್ಯಗಳ ಮೂಲಕ ಮತ್ತು ಜ್ಯೂಸ್ ಮಾಡಿಕೊಂಡು ಸೇವನೆ ಮಾಡಬಹುದು. ಬೇಸಿಗೆಯಲ್ಲಿ ಬಾಟಲ್ ಸೋರೆಕಾಯಿ ಸೇವನೆ ಮಾಡುವುದು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ.

    MORE
    GALLERIES

  • 28

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬೇಸಿಗೆಯಲ್ಲಿ ಬಾಟಲ್ ಸೋರೆಕಾಯಿ ಸೇವನೆಯು ಜೀರ್ಣಕಾರಿ ತೊಂದರೆ ನಿವಾರಣೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಹೊಟ್ಟೆ ಸಂಬಂಧಿ ಸಮಸ್ಯೆ ಹೆಚ್ಚು. ಭಾರವಾದ ಆಹಾರ ಸೇವನೆ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. ಹಾಗಾಗಿ ಬಾಟಲ್ ಸೋರೆಕಾಯಿ ನಿಮಗೆ ಉತ್ತಮ ಆಯ್ಕೆ.

    MORE
    GALLERIES

  • 38

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬಾಟಲ್ ಸೋರೆಕಾಯಿ ಪೋಷಕಾಂಶಗಳ ಉಗ್ರಾಣವಾಗಿದೆ. ಬಾಟಲ್ ಸೋರೆಕಾಯಿ ದಿನವೂ ತಪ್ಪದೇ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ ಎನ್ನುತ್ತೆ ಆಯುರ್ವೇದ. ಬಾಟಲ್ ಸೋರೆಕಾಯಿ ಸಾಕಷ್ಟು ಪೊಟ್ಯಾಸಿಯಮ್, ಫೋಲೇಟ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಹೊಂದಿದೆ. ಇದು ಅಪಾಯಕಾರಿ ಕಾಯಿಲೆ ತಡೆಯುತ್ತದೆ.

    MORE
    GALLERIES

  • 48

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬೇಸಿಗೆಯಲ್ಲಿ ಬಾಟಲ್ ಸೋರೆಕಾಯಿ ಸೇವನೆಯು ತಾಪಮಾನದ ದುಷ್ಪರಿಣಾಮಗಳಿಂದ ರಕ್ಷಿಸುತ್ತದೆ. ಬಾಟಲ್ ಸೋರೆಕಾಯಿ ದೇಹವನ್ನು ತಂಪಾಗಿಸುತ್ತದೆ. ಇದನ್ನು ನೀವು ಸಲಾಡ್, ರೈತಾ, ಜ್ಯೂಸ್ ರೂಪದಲ್ಲಿ ಸೇವಿಸಬಹುದು. ಬೇಸಿಗೆಯಲ್ಲಿ ಇದರ ಬಳಕೆಯು ಅತ್ಯುತ್ತಮವಾಗಿದೆ.

    MORE
    GALLERIES

  • 58

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬಾಟಲ್ ಸೋರೆಕಾಯಿ ಸೇವನೆಯು ತೂಕ ನಷ್ಟಕ್ಕೆ ಪ್ರಯೋಜನಕಾರಿ. ಪ್ರತಿನಿತ್ಯ ನಿಯಮಿತವಾಗಿ ಬಾಟಲ್ ಸೋರೆಕಾಯಿ ಸೇವಿಸಿದರೆ ಇದು ನೈಸರ್ಗಿಕ ರೀತಿಯಲ್ಲಿ ತೂಕ ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೆ ಬಾಟಲ್ ಸೋರೆಕಾಯಿ ಪ್ರಯೋಜನಕಾರಿ. ಇದು ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ನೀರು ಹೊಂದಿದೆ. ದೇಹದಲ್ಲಿ ಕ್ಯಾಲೊರಿ ಹೆಚ್ಚಿಸುವುದಿಲ್ಲ. ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ.

    MORE
    GALLERIES

  • 68

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬಾಟಲ್ ಸೋರೆಕಾಯಿ ಸೇವನೆಯು ಕೂದಲು ನಷ್ಟ ಕಡಿಮೆ ಮಾಡುತ್ತದೆ. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಬಾಟಲ್ ಸೋರೆಕಾಯಿ ರಸ ಮತ್ತು ಎಳ್ಳಿನ ಎಣ್ಣೆಯೊಂದಿಗೆ ಬೆರೆಸಿ ಅನ್ವಯಿಸಿದರೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಬಾಟಲ್ ಸೋರೆಕಾಯಿಯಲ್ಲಿರುವ ಜೀವಸತ್ವಗಳು ಮತ್ತು ಅಗತ್ಯ ಖನಿಜಗಳು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತವೆ.

    MORE
    GALLERIES

  • 78

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬಾಟಲ್ ಸೋರೆಕಾಯಿ ಬೇಸಿಗೆಯಲ್ಲಿ ವೈರಲ್ ಜ್ವರ, ಸೋಂಕು ಸಮಸ್ಯೆ ನಿವಾರಿಸುತ್ತದೆ. ಬಾಟಲ್ ಸೋರೆಕಾಯಿ ಕೂಲಿಂಗ್ ಎಫೆಕ್ಟ್ ಹೊಂದಿದೆ. ಇದರ ಪೋಷಕಾಂಶಗಳು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಬಾಟಲ್ ಸೋರೆಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಜೊತೆಗೆ ಹೆಚ್ಚಿನ ಪ್ರಮಾಣದ ನೀರಿದೆ.

    MORE
    GALLERIES

  • 88

    Bottle Gourd Benefits: ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

    ಬಾಟಲ್ ಸೋರೆಕಾಯಿ ಜೀರ್ಣಕ್ರಿಯೆಗೆ ಸಹಕಾರಿ. ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಮತ್ತು ನೀರಿದೆ. ಫೈಬರ್ ಅಂಶವು ಮಲಬದ್ಧತೆ, ಅಜೀರ್ಣ ಮತ್ತು ಪೈಲ್ಸ್‌ ಸಮಸ್ಯೆಯಿಂದ ತ್ವರಿತ ಪರಿಹಾರ ನೀಡುತ್ತದೆ. ಇದು ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ.

    MORE
    GALLERIES