ಬೇಸಿಗೆಯಲ್ಲಿ ಹೆಚ್ಚಿನ ನೀರಿನ ಅಂಶವಿರುವ ಸೌತೆಕಾಯಿ, ಲೆಟಿಸ್, ಚೀನೀಕಾಯಿ ಮತ್ತು ಇತರ ತರಕಾರಿ ತಿನ್ನಿ. ಇದು ಹೊಟ್ಟೆ ತಂಪಾಗಿರಿಸಿ, ಹೈಡ್ರೀಕರಿಸುತ್ತದೆ. ಸೌತೆಕಾಯಿ ಫೈಬರ್ ಹೊಂದಿದೆ. ಇದು ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ. ಎಳನೀರು ಕುಡಿಯಿರಿ. ಇದು ಹೈಡ್ರೀಕರಿಸುತ್ತದೆ. ಹೊಟ್ಟೆಯನ್ನು ತಂಪಾಗಿಸುತ್ತದೆ.