Summer Special: ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು 5 ಬಗೆಯ ಸೌತೆಕಾಯಿ ರೆಸಿಪಿಗಳು

ಬೇಸಿಗೆ (Summer) ಶುರುವಾಗುತ್ತಿದ್ದಂತೆಯೇ ಬಿಸಿಲನ್ನು ನಿವಾರಿಸುವ ಹಾಗೂ ದೇಹವನ್ನು (Body) ತಂಪಾಗಿಡುವ ಆಹಾರ ಪದಾರ್ಥಗಳನ್ನು ಜನರು ಹೆಚ್ಚಾಗಿ ಸೇವಿಸುತ್ತಾರೆ ಅದರಲ್ಲಿ ಸೌತೆಕಾಯಿ ಕೂಡ ಒಂದಾಗಿದೆ. ಬರೀ ಸೌತೆಕಾಯಿ (Cucumber) ತಿನ್ನೋದು ಹಲವರಿಗೆ ಇಷ್ಟ ಆಗಲ್ಲ. ಬರೀ ಸೌತೆಕಾಯಿ ಬದಲು ನೀವು ಈ ವಿವಿಧ ರೆಸಿಪಿಗಳನ್ನು(Recipe) ಸುಲಭವಾಗಿ ಮಾಡಿ ತಿಂದು ದೇಹವನ್ನು ತಂಪಾಗಿಡಬಹುದು.

First published: