ಸೀಸನ್ ಯಾವುದೇ ಇರಲಿ, ಬಹುತೇಕ ಎಲ್ಲರ ಮನೆಯಲ್ಲೂ ಹಾಲು ಪ್ರಧಾನವಾಗಿದೆ. ಆದರೆ ಕೆಲವೊಮ್ಮೆ ಅತಿಥಿಗಳು ಮನೆಗೆ ಬಂದಾಗ ಹಾಲು ಕೆಟ್ಟು ಹೋಗಿದ್ದರೆ, ಚಹಾ ಮತ್ತು ಕಾಫಿ ಮಾಡಲು ಸಾಧ್ಯವಾಗುವುದಿಲ್ಲ. ಆಗ ತುಂಬಾ ಮುಜುಗರವಾಗುತ್ತದೆ. ಹಾಗಾಗಿ ಬೇಸಿಗೆ ವೇಳೆ ಹಾಲನ್ನು ಸಂಗ್ರಹಿಸಿಡುವುದು ಹೇಗೆ ಎಂಬುವುದರ ಬಗ್ಗೆ ಕೆಲವು ಟಿಪ್ಸ್ಗಳನ್ನು ನಾವಿಂದು ಹೇಳಿಕೊಡುತ್ತೇವೆ.