Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

ದೃಷ್ಟಿಯು ಆರೋಗ್ಯಕರವಾಗಿ ಮತ್ತು ಸ್ಪಷ್ಟವಾಗಿರಲು ಕಣ್ಣೀರು ಮತ್ತು ಕಣ್ಣುಗಳು ತೇವವಾಗಿರುವುದು ತುಂಬಾ ಮುಖ್ಯ. ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉಂಟು ಮಾಡದೇ ಇದ್ದಾಗ ಈ ಸ್ಥಿತಿ ಉಂಟಾಗುತ್ತದೆ. ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಣ್ಣುಗಳು ಒಣಗದಂತೆ ನೋಡಿಕೊಳ್ಳಿ. ನೈಸರ್ಗಿಕವಾಗಿ ಒಣ ಕಣ್ಣುಗಳನ್ನು ಹೇಗೆ ಗುಣಪಡಿಸುವುದು ಎಂದು ನೋಡೋಣ.

First published:

  • 18

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ಬೇಸಿಗೆಯಲ್ಲಿ ಬಲವಾದ ಸೂರ್ಯನ ಬೆಳಕು ಮತ್ತು ಗಾಳಿಯಿಂದಾಗಿ ಕಣ್ಣುಗಳು ಒಣಗುತ್ತವೆ. ಹೀಗಾಗಿ ಕಣ್ಣುಗಳಲ್ಲಿ ಸುಡುವ ಸಂವೇದನೆ ಇರುತ್ತದೆ. ಸುಡುವ ಸಂವೇದನೆಯ ಜೊತೆಗೆ ಕಣ್ಣುಗಳು ಕೆಂಪಾಗುತ್ತವೆ. ಒಣ ಕಣ್ಣುಗಳಿಂದ ಈ ಎಲ್ಲಾ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಕಣ್ಣು ರೆಪ್ಪೆಗಳಲ್ಲಿ ಮತ್ತು ಅದರ ಸುತ್ತಲೂ ಇರುವ ಸಣ್ಣ ಗ್ರಂಥಿಗಳು ಸಮಸ್ಯೆಗೆ ತುತ್ತಾಗುತ್ತವೆ.

    MORE
    GALLERIES

  • 28

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ದೃಷ್ಟಿಯು ಆರೋಗ್ಯಕರವಾಗಿ ಮತ್ತು ಸ್ಪಷ್ಟವಾಗಿರಲು ಕಣ್ಣೀರು ಮತ್ತು ಕಣ್ಣುಗಳು ತೇವವಾಗಿರುವುದು ತುಂಬಾ ಮುಖ್ಯ. ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉಂಟು ಮಾಡದೇ ಇದ್ದಾಗ ಈ ಸ್ಥಿತಿ ಉಂಟಾಗುತ್ತದೆ. ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಣ್ಣುಗಳು ಒಣಗದಂತೆ ನೋಡಿಕೊಳ್ಳಿ. ನೈಸರ್ಗಿಕವಾಗಿ ಒಣ ಕಣ್ಣುಗಳನ್ನು ಹೇಗೆ ಗುಣಪಡಿಸುವುದು ಎಂದು ನೋಡೋಣ.

    MORE
    GALLERIES

  • 38

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ಏಕೆ ಒಣ ಕಣ್ಣುಗಳ ಸಮಸ್ಯೆ ಉಂಟಾಗುತ್ತದೆ. ಕಣ್ಣೀರು ಕಣ್ಣಿನ ಮೇಲ್ಮೈಯನ್ನು ನಯಗೊಳಿಸಿ, ಆರಾಮದಾಯಕವಾಗಿರಲು ಮತ್ತು ಹೈಡ್ರೀಕರಿಸುತ್ತದೆ. ಕಣ್ಣಿಗೆ ಬರುವ ಧೂಳು ಮತ್ತು ಕೊಳೆಯನ್ನು ತೆಗೆದು ಸೋಂಕನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಕೆಲವೊಮ್ಮೆ ಕೆಲವು ಕಾಯಿಲೆ, ಔಷಧ ಮತ್ತು ವಯಸ್ಸಾಗುವಿಕೆ ಹಿನ್ನೆಲೆ ಕಣ್ಣುಗಳಲ್ಲಿ ನೀರು ಕಡಿಮೆ ಬರುತ್ತದೆ.

    MORE
    GALLERIES

  • 48

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ಇದು ಕಣಗಳನ್ನು ತೆರವುಗೊಳಿಸಲು ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಿಸುವುದನ್ನು ತಡೆಯುತ್ತದೆ. ಹೀಗಾಗಿ ಕಣ್ಣುಗಳ ಮೇಲ್ಮೈ ನಯವಾಗಿ ಉಳಿಯುವುದಿಲ್ಲ. ಮತ್ತು ಒಣ ಕಣ್ಣಿನ ಸಮಸ್ಯೆ ಉಂಟಾಗುತ್ತದೆ. ಒಣ ಕಣ್ಣಿನ ಸಮಸ್ಯೆಯನ್ನು ನೈಸರ್ಗಿಕವಾಗಿ ತೊಡೆದು ಹಾಕಲು ಹಲವು ಮಾರ್ಗಗಳು ಇವೆ.

    MORE
    GALLERIES

  • 58

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ಕಣ್ಣುಗಳು ಮತ್ತು ಕಣ್ಣುರೆಪ್ಪೆಗಳನ್ನು ಸ್ವಚ್ಛಗೊಳಿಸಿ. ಕಣ್ಣುರೆಪ್ಪೆಗಳು ಮತ್ತು ಸುತ್ತಮುತ್ತಲಿನ ಚರ್ಮವನ್ನು ಸ್ವಚ್ಛಗೊಳಿಸುವುದು ಉರಿಯೂತ ನಿಯಂತ್ರಿಸುತ್ತದೆ. ನಿಮ್ಮ ಬೆರಳುಗಳಿಗೆ ಸ್ವಲ್ಪ ಬೇಬಿ ಶಾಂಪೂ ಅಥವಾ ಸೌಮ್ಯ ಸೋಪ್ ಹಾಕಿ. ಮುಚ್ಚಿದ ಕಣ್ಣುರೆಪ್ಪೆಗಳ ಸುತ್ತಲೂ ನಿಧಾನವಾಗಿ ಮಸಾಜ್ ಮಾಡಿ, ಸ್ವಚ್ಛಗೊಳಿಸಿ. ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ವಾಟರ್ ಪ್ಯೂರಿಫೈಯರ್‌ನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ.

    MORE
    GALLERIES

  • 68

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ಬೆಚ್ಚಗಿನ ನೀರಿನಲ್ಲಿ ನೆನೆಸಿದ ಬಟ್ಟೆ ಇರಿಸಿ. ಕಣ್ಣೀರು ಎಣ್ಣೆ, ನೀರು ಮತ್ತು ಲೋಳೆಯಿಂದ ಮಾಡಲ್ಪಟ್ಟಿದೆ. ಊದಿಕೊಂಡ ಮತ್ತು ಕ್ರಸ್ಟಿ ಕಣ್ಣುರೆಪ್ಪೆಗಳು ತೈಲ ಉತ್ಪಾದಿಸುವ ಗ್ರಂಥಿಗಳನ್ನು ಮುಚ್ಚಿ ಹಾಕಬಹುದು. ಇದು ಒಣ ಕಣ್ಣುಗಳಿಗೆ ಕಾರಣವಾಗಬಹುದು. ಕಣ್ಣುಗಳು ಆರೋಗ್ಯವಾಗಿರಲು ಬೆಚ್ಚಗಿನ ನೀರಿನಿಂದ ಸ್ವಚ್ಛವಾದ ಬಟ್ಟೆ ಒದ್ದೆ ಮಾಡಿ. ಮುಚ್ಚಿದ ಕಣ್ಣಿನ ಮೇಲೆ ಇರಿಸಿ. ಕಣ್ಣುರೆಪ್ಪೆಯ ಅಂಚನ್ನು ನಿಧಾನವಾಗಿ ಒತ್ತಿರಿ.

    MORE
    GALLERIES

  • 78

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ಹೆಚ್ಚು ಮಿಟುಕಿಸಿ. ಪ್ರತಿ 20 ನಿಮಿಷಕ್ಕೆ 20 ಸೆಕೆಂಡುಗಳ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿ. ಇದು ಕಣ್ಣುಗಳು ಅಗಲವಾಗಿ ತೆರೆಯದಂತೆ ಮಾಡುತ್ತದೆ. ಕಣ್ಣೀರಿನ ಆವಿಯಾಗುವಿಕೆ ತಡೆಯುತ್ತದೆ. ಎಣ್ಣೆಯುಕ್ತ ಮೀನುಗಳನ್ನು ತಿನ್ನಿರಿ. ಸಾಲ್ಮನ್, ಟ್ಯೂನ, ಸಾರ್ಡೀನ್, ಟ್ರೌಟ್ ಮತ್ತು ಮ್ಯಾಕೆರೆಲ್ ಎಲ್ಲಾ ಒಮೆಗಾ-3 ಕೊಬ್ಬಿನಾಮ್ಲ ಸೇವಿಸಿ. ಇದು ಶುಷ್ಕತೆ ತಡೆಯುತ್ತದೆ.

    MORE
    GALLERIES

  • 88

    Eye Care Tips: ಬೇಸಿಗೆಯಲ್ಲಿ ಒಣ ಕಣ್ಣಿನ ಸಮಸ್ಯೆ ತಪ್ಪಿಸಲು ಈ ರೀತಿ ಮಾಡಿ

    ಕಣ್ಣುಗಳು ಸೇರಿದಂತೆ ದೇಹದ ಪ್ರತಿಯೊಂದು ಅಂಗವೂ ಆರೋಗ್ಯವಾಗಿರಲು ಹೆಚ್ಚು ನೀರು ಕುಡಿಯಿರಿ. ಸನ್ಗ್ಲಾಸ್ ಧರಿಸಿ. ಒಣ ಗಾಳಿಯಿಂದ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಧೂಳು ಮತ್ತು ಇತರ ಕಣಗಳನ್ನು ಫಿಲ್ಟರ್ ಮಾಡುವ ಏರ್ ಕ್ಲೀನರ್ ಒಣ ಕಣ್ಣುಗಳನ್ನು ತಡೆಯುತ್ತದೆ. ಉತ್ತಮ ಕಣ್ಣಿನ ಹನಿಗಳನ್ನು ಬಳಸಿ. ಕಣ್ಣುಗಳು ಹೆಚ್ಚು ಒಣಗಿದ್ದರೆ ವೈದ್ಯರ ಭೇಟಿ ನಂತರ ಸರಿಯಾದ ಕಣ್ಣಿನ ಹನಿ ಬಳಸಿ.

    MORE
    GALLERIES