Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

Summer tips :ಬೇಸಿಗೆಯಲ್ಲಿ ಬಿಸಿಲಿ ಬರುವುದು ಪ್ರತಿ ವರ್ಷ ಸಾಮಾನ್ಯ. ಆದರೆ ಈ ಬಾರಿ ಬಿಸಿಲಿನ ತಾಪಮಾನ ದುಪ್ಪಟ್ಟಾಗಿರುತ್ತದೆ. ಹಾಗಾಗಿ ಸೆಖೆ ಇನ್ನಷ್ಟು ಹೆಚ್ಚುತ್ತದೆ. ಹೀಗಿರುವಾಗ ನಾವು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಹಾಗೂ ಕಾಳಜಿ ವಹಿಸಬೇಕು.

First published:

  • 18

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Wear Sunscreen : ಬಿಸಿಲಿನಲ್ಲಿ ಒಣಗುವುದು ಮತ್ತು ಬೆವರುವುದು ಸಾಮಾನ್ಯ. ಹಾಗಾಗಿ ಚರ್ಮಕ್ಕೆ ಸನ್ಸ್ಕ್ರೀನ್ ಹಚ್ಚಬೇಕು. ಅಲ್ಲದೇ ನಾವು ಬಳಸುವ ಸನ್ಸ್ಕ್ರೀನ್ ನಲ್ಲಿ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (SPF) ಕನಿಷ್ಠ 30 ಇರಬೇಕು. ಟ್ಯೂಬ್ ಖರೀದಿಸುವಾಗ SPF ಅನ್ನು ಪರಿಶೀಲಿಸಿ. ಆಕಾಶದಲ್ಲಿ ಮೋಡಗಳಿದ್ದರೂ, ಸನ್ ಸ್ಕ್ರೀನ್ ಹಚ್ಚಬೇಕು. ಏಕೆಂದರೆ ನಮ್ಮ ವಾತಾವರಣ ಶಾಖದಿಂದ ಕೂಡಿರುತ್ತದೆ. ಇದು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ.

    MORE
    GALLERIES

  • 28

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Seek Shade : ನಾವು ನೆರಳಿನಲ್ಲಿರುವುದು ಹೆಚ್ಚು ಒಳ್ಳೆಯದು. ಪ್ರತಿದಿನ ನಾವು ಯಾವುದಾದರೊಂದು ಕೆಲಸಕ್ಕೆಂದು ಹೊರಗೆ ಹೋಗುತ್ತೇವೆ. ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಸಿಕ್ಕಾಪಟ್ಟೆ ಬಿಸಿಲಿರುತ್ತದೆ. ಆ ಸಮಯದಲ್ಲಿ ಸೂರ್ಯಂನೆತ್ತಿಯ ಮೇಲೆ ಇರುತ್ತಾನೆ. ಹಾಗಾಗಿ ತಂಪಾದ ಸ್ಥಳಗಳನ್ನು ನಾವೇ ಹುಡುಕಿಕೊಳ್ಳಬೇಕು. ಸಾಧ್ಯವಾದಷ್ಟು ಮರಗಳ ನೆರಳಿನಲ್ಲಿ ನಿಲ್ಲಬೇಕು.

    MORE
    GALLERIES

  • 38

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Wear Protective Clothing : ಬಿಸಿಲಿನಲ್ಲಿ 10 ನಿಮಿಷಗಳು ನಿಂತರೆ ಸಾಕು, ಚರ್ಮ ಕಪ್ಪಾಗುತ್ತದೆ. ಅದಕ್ಕಾಗಿಯೇ ಚರ್ಮವನ್ನು ಸಾಧ್ಯವಾದಷ್ಟು ಬಟ್ಟೆಯಿಂದ ಮುಚ್ಚಬೇಕು. ಕರ್ಚೀಫ್, ಸ್ಕಾರ್ಫ್, ಲಾಂಗ್ ಸ್ಲೀವ್ ಶರ್ಟ್, ಲಾಂಗ್ ಪ್ಯಾಂಟ್, ದೊಡ್ಡ ಟೋಪಿಗಳನ್ನು ಬಳಸಬೇಕು. ಬೇಗ ಧರಿಸಲು ಹಾಗೂ ಕಳಚಲು ಆಗುವಂತಹ ಉಡುಪುಗಳನ್ನು ಧರಿಸಬೇಕು. ಅದರಲ್ಲಿಯೂ ಗಾಳಿಯಾಡುವಂತಹ ಕಾಟನ್ ಬಟ್ಟೆ ಧರಿಸುವುದು ಬೆಸ್ಟ್.

    MORE
    GALLERIES

  • 48

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Stay Hydrated : ಬೇಸಿಗೆಯಲ್ಲಿ ನಿಮಗೆ ಇಷ್ಟವಾಗುತ್ತೋ ಇಲ್ಲವೋ, ನಾವು ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಚರ್ಮವು ಆರ್ಧ್ರಕ ಮತ್ತು ತೇವಾಂಶದಿಂದ ಕೂಡಿರುತ್ತದೆ. ಇದು ಸೂರ್ಯನಿಂದ ರಕ್ಷಿಸುತ್ತದೆ. ಆಲ್ಕೋಹಾಲ್ ಅಥವಾ ಕೆಫೀನ್ ಮಾಡಿದ ಕಾಫಿ ಕುಡಿಯಬೇಡಿ. ಅದು ಚರ್ಮವನ್ನು ತ್ವರಿತವಾಗಿ ಒಣಗಿಸುತ್ತದೆ. ನೀರು ಕುಡಿಯಲು ಇಷ್ಟವಿಲ್ಲದಿದ್ದರೆ, ಸಕ್ಕರೆ ಹಾಕದೇ ಒಂದಿಷ್ಟು ಜ್ಯೂಸ್ ಕುಡಿಯಬಹುದು.

    MORE
    GALLERIES

  • 58

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Use Sunglasses : ನಮ್ಮ ಕಣ್ಣುಗಳು ನಮಗೆ ಮುಖ್ಯ. ಸೂರ್ಯನ ಅಲ್ಟ್ರಾ-ಬ್ಲೂ (UV) ಕಿರಣಗಳಿಂದ ಅವುಗಳನ್ನು ರಕ್ಷಿಸಬೇಕು. ಅದಕ್ಕಾಗಿ ಸನ್ ಗ್ಲಾಸ್ ಬಳಸಬೇಕು. ಇದು 90 ಪ್ರತಿಶತ ಯುವಿ ಕಿರಣಗಳನ್ನು ನಿರ್ಬಂಧಿಸುತ್ತದೆ.

    MORE
    GALLERIES

  • 68

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Check the UV index : ವಾತಾವರಣದಲ್ಲಿನ ತಾಪಮಾನ ಮತ್ತು UV ಕಿರಣಗಳ ಶಕ್ತಿ ಎಷ್ಟು ಎಂದು ನಮಗೆ ತಿಳಿದಿದ್ದರೆ, ಅದಕ್ಕೆ ಅನುಗುಣವಾಗಿ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೊರಗೆ ಹೋಗುವ ಮೊದಲು, Google ನಲ್ಲಿ UV ಸೂಚ್ಯಂಕಕ್ಕಾಗಿ ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿದರೆ, ಅದು ತೋರಿಸುತ್ತದೆ.

    MORE
    GALLERIES

  • 78

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Be aware of medications : ನೀವು ಆ್ಯಂಟಿ ಬಯೋಟಿಕ್ಸ್, ಉರಿಯೂತ ನಿವಾರಕ ಔಷಧಿಗಳು, ಮೊಡವೆ ಔಷಧಗಳನ್ನು ಬಳಸುತ್ತಿದ್ದರೆ, ಅವು ಬಿಸಿಲಿನಲ್ಲಿ ಬಿಸಿಯಾಗಿರುತ್ತದೆ. ಈ ಬಗ್ಗೆ ಸಂಪೂರ್ಣ ವಿವರಗಳಿಗಾಗಿ ನಿಮ್ಮ ವೈದ್ಯರನ್ನು ಕೇಳಿ.

    MORE
    GALLERIES

  • 88

    Summer Tips : ಸುಡುವ ಬಿಸಿಲಿನಿಂದ ಮುಕ್ತಿ ಪಡೆಯೋಕೆ ಸೂಪರ್ ಟ್ರಿಕ್ಸ್ ಟ್ರೈ ಮಾಡಿ!

    Lips : ಚಳಿಗಾಲದಲ್ಲಿ ನಿಮ್ಮ ತುಟಿಗಳ ಬಗ್ಗೆ ಹೇಗೆ ಕಾಳಜಿ ವಹಿಸುತ್ತೀರೋ ಹಾಗೆಯೇ ಬೇಸಿಗೆ ಕಾಲದಲ್ಲಿ ಕೂಡ ನೀವು ಅವುಗಳ ಕುರಿತಂತೆ ಕಾಳಜಿ ವಹಿಸಲು ಲಿಪ್ ಬಾಮ್ ಬಳಸಿ.

    MORE
    GALLERIES