Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

Watermelon Health Tips: ಅನೇಕ ಜನರು ಬೇಸಿಗೆಯಲ್ಲಿ ಕಲ್ಲಂಗಡಿ ಫ್ರಿಡ್ಜ್​ನಲ್ಲಿಟ್ಟು ತಿನ್ನುತ್ತಾರೆ. ಆದರೆ, ಫ್ರಿಡ್ಜ್ ನಲ್ಲಿಟ್ಟ ಕಲ್ಲಂಗಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

First published:

  • 17

    Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

    ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದನ್ನು ಮಾತ್ರ ಮರೆಯಬಾರದು, ಏಕೆಂದರೆ ಇದು ದೇಹಕ್ಕೆ ಕೊಡುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಕಲ್ಲಂಗಡಿ ಬೇಸಿಗೆಯ ಅತ್ಯುತ್ತಮ ಹಣ್ಣುಗಳಲ್ಲಿ ಒಂದಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 27

    Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

    ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಪಾರ ಪ್ರಮಾಣದಲ್ಲಿದೆ. ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಸೀಸನ್ ಇರುವುದರಿಂದ ಎಲ್ಲಾ ಕಡೆ ಹೇರಳವಾಗಿ ಸಿಗುತ್ತದೆ. ಜನರು ಇಂತಹ ಒಂದು ಅವಕಾಶವನ್ನು ಉಪಯೋಗಿಸಿಕೊಂಡು ಈ ಒಂದು ಆರೋಗ್ಯಕರವಾದ ಹಣ್ಣನ್ನು ಸೇವನೆ ಮಾಡುವ ಅಭ್ಯಾಸವಿಟ್ಟುಕೊಳ್ಳುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

    ಈ ಹಣ್ಣು ದೇಹವನ್ನು ತಂಪಾಗಿಸುವುದಲ್ಲದೇ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ತಾಜಾ ಕಲ್ಲಂಗಡಿ ಸಿಟ್ರುಲಿನ್ ಅನ್ನು ಹೊಂದಿರುತ್ತದೆ, ಇದು ಅಗತ್ಯವಾದ ಅಮೈನೋ ಆಮ್ಲವಾಗಿದೆ. ಈ ಸಿಟ್ರುಲೈನ್ ನೈಟ್ರಿಕ್ ಆಕ್ಸೈಡ್ 6 ಅನ್ನು ಉತ್ಪಾದಿಸುತ್ತದೆ. ಪರಿಣಾಮವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

    ಕಲ್ಲಂಗಡಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಇದರ ಪರಿಣಾಮವಾಗಿ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಲ್ಲಂಗಡಿ ನಿಯಂತ್ರಿಸುತ್ತದೆ. ಡಯೆಟ್ ಮಾಡುವವರಿಗೂ ಕಲ್ಲಂಗಡಿ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

    ಆದರೆ ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಡುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ ಎಂದು ಕೂಡ ತಜ್ಞರು ಎಚ್ಚರಿಸಿದ್ದಾರೆ. ಆದ್ದರಿಂದ ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಡಬಾರದು. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

    ಆದರೆ ಬಿಸಿಲಿನ ವಾತಾವರಣ ಹಿನ್ನೆಲೆ ರೆಫ್ರಿಜಿರೇಟರ್ನಲ್ಲಿಟ್ಟ ಕಲ್ಲಂಗಡಿ ಹಣ್ಣನ್ನು ತಿಂದರೆ ತುಂಬಾ ಚೆನ್ನಾಗಿರುತ್ತದೆ. ಆದರೆ, ಸಂಪೂರ್ಣ ಪೌಷ್ಟಿಕಾಂಶವನ್ನು ಪಡೆಯಬೇಕೆಂದು ನೀವು ಇಚ್ಛಿಸಿದರೆ ತಣ್ಣನೆಯ ಕಲ್ಲಂಗಡಿ ಹಣ್ಣನ್ನು ತಿನ್ನುವುದನ್ನು ನಿಲ್ಲಿಸಬೇಕು. (ಸಾಂಕೇತಿಕ ಚಿತ್ರ)

    MORE
    GALLERIES

  • 77

    Watermelon - Health Tips: ಬೇಸಿಗೆಯಲ್ಲಿ ತಂಪಾಗಿರಲೆಂದು ಅಪ್ಪಿತಪ್ಪಿಯೂ ಕಲ್ಲಂಗಡಿ ಫ್ರಿಡ್ಜ್​ನಲ್ಲಿಡಬೇಡಿ; ಆರೋಗ್ಯವೇ ಹದಗೆಡುತ್ತೆ ಗ್ಯಾರಂಟಿ!

    ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಡುವುದಕ್ಕಿಂತ ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ ಎಂದು ಸಂಶೋಧನೆ ತೋರಿಸುತ್ತದೆ. ನೀವು ತಣ್ಣಗಿರುವ ಕಲ್ಲಂಗಡಿಯನ್ನೇ ತಿನ್ನಬೇಕೇಂದು ಬಯಸಿದರೆ, ಅದನ್ನು ಕಲ್ಲಂಗಡಿ ಸ್ಮೂಥಿ ಅಥವಾ ಮಿಲ್ಕ್ಶೇಕ್ನಲ್ಲಿ ಸೇವಿಸಬಹುದು. (ಸಾಂಕೇತಿಕ ಚಿತ್ರ)

    MORE
    GALLERIES