Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

ಬೇಸಿಗೆ ಬಂತು ಅಂದ್ರೆ ದಾಹ ಹೆಚ್ಚುತ್ತದೆ. ಬೇಸಿಗೆಯಲ್ಲಿ ಹೆಚ್ಚು ಏನನ್ನೂ ತಿನ್ನುವ ಮನಸ್ಸಾಗಲ್ಲ. ಬೇಸಿಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಮತ್ತು ತೂಕ ನಷ್ಟ ಹಾಗೂ ತೂಕ ಮೆಂಟೇನ್ ಮಾಡುವುದು ಸುಲಭ. ಬೇಸಿಗೆಯ ದಿನಗಳಲ್ಲಿ ನಿಮ್ಮ ಆಹಾರ ಪದ್ಧತಿ ಬದಲಾಗಬೇಕು. ಇದು ನಿಮ್ಮ ಫಿಟ್ನೆಸ್ ಗೆ ಸಹಾಯಕವಾಗುವಂತೆ ಇರಲಿ.

First published:

  • 18

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆಯು ನೀವು ಫಿಟ್ ಆಗಿರಲು ಸಖತ್ ಸಹಾಯ ಮಾಡುತ್ತದೆ. ಯಾಕಂದ್ರೆ ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ದಾಹ ಹೆಚ್ಚುತ್ತದೆ. ಆಹಾರ ಅಷ್ಟಾಗಿ ಸೇರುವುದಿಲ್ಲ. ಭಾರವಾದ ಆಹಾರ ಸೇವನೆಯು ಕಷ್ಟಕರ.

    MORE
    GALLERIES

  • 28

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆಯಲ್ಲಿ ಹಬ್ಬ ಮತ್ತು ಮದುವೆ, ಜಾತ್ರೆ ಮತ್ತು ಸಮಾರಂಭಗಳು ಹೆಚ್ಚು. ಎಷ್ಟೇ ರುಚಿಕರ ಮತ್ತು ವೆರೈಟಿ ಅಡುಗೆಯಿದ್ದರೂ ಅದನ್ನು ತುಸುವೇ ತಿನ್ನಲು ಮನಸ್ಸಾಗುತ್ತದೆ. ಕಾರಣ ಹೆಚ್ಚಿದ ಶಾಖ. ಇದರಿಂದ ಪದೇ ಪದೇ ನೀರು ಕುಡಿಯಬೇಕಾಗುತ್ತದೆ.

    MORE
    GALLERIES

  • 38

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆ ನಿಮ್ಮನ್ನು ಹೆಚ್ಚು ನೀರು ಕುಡಿಯುವಂತೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಹಸಿವು ತಣಿಯುತ್ತದೆ. ಬೇಸಿಗೆಯಲ್ಲಿ ಜ್ಯೂಸ್, ಎಳನೀರು ಮತ್ತು ತಂಪು ಪಾನೀಯಗಳ ಸೇವನೆಯನ್ನೇ ಜನರು ಹೆಚ್ಚು ಮಾಡುತ್ತಾರೆ.

    MORE
    GALLERIES

  • 48

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆಯಲ್ಲಿ ನಿಮ್ಮ ಆಹಾರ ಕ್ರಮ ಬದಲಾಯಿಸಿ. ಇದು ನಿಮ್ಮನ್ನು ಫಿಟ್ ಆಗಿರಿಸುತ್ತದೆ. ತೂಕ ನಷ್ಟಕ್ಕೆ ಬೇಸಿಗೆಯಲ್ಲಿ ಆಹಾರ ಕ್ರಮ ಬದಲಾವಣೆ ಸಾಕಷ್ಟು ಸಹಾಯ ಮಾಡುತ್ತದೆ. ಜೊತೆಗೆ ತೂಕವನ್ನು ಸರಿಯಾಗಿ ಮೆಂಟೇನ್ ಸಹ ಮಾಡಬಹುದು.

    MORE
    GALLERIES

  • 58

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯಿರಿ. ಇದು ನಿಮ್ಮ ದಾಹ ತಣಿಸುತ್ತದೆ. ಜೊತೆಗೆ ಹೊಟ್ಟೆ ತುಂಬಿಸುತ್ತದೆ. ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ಕಾಪಾಡಲು ಹೆಚ್ಚು ನೀರು ಸೇವಿಸಿ. ಆರೋಗ್ಯಕರ ಪಾನೀಯ ಸೇವಿಸಿ.

    MORE
    GALLERIES

  • 68

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆಯಲ್ಲಿ ಫಿಟ್ ಆಗಿರಲು ಭಾರವಾದ ಆಹಾರ ಸೇವನೆ ತಪ್ಪಿಸಿ. ನಿಮ್ಮ ಊಟದಲ್ಲಿ ಹೆಚ್ಚು ತರಕಾರಿ ಸಲಾಡ್ ಮತ್ತು ನೀರಿನಿಂದ ಸಮೃದ್ಧ ಹಣ್ಣುಗಳ ಸೇವನೆ ಹೆಚ್ಚಿಸಿ. ಇದು ನಿಮ್ಮನ್ನು ಹೊಟ್ಟೆಯ ಅಸ್ವಸ್ಥತೆಯಿಂದ ಪಾರು ಮಾಡುತ್ತದೆ.

    MORE
    GALLERIES

  • 78

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ಊಟವನ್ನು ಚಿಕ್ಕಚಿಕ್ಕ ಭಾಗವಾಗಿ ಮಾಡಿರಿ. ದಿನದಲ್ಲಿ 4 ಬಾರಿ ಆಹಾರ ಸೇವಿಸಿ. ಅದು ಚಿಕ್ಕ ಭಾಗಗಳಲ್ಲಿ. ಆಹಾರವು ಹೆಲ್ದೀ ಪದಾರ್ಥಗಳಿಂದ ಕೂಡಿರಲಿ. ರಾತ್ರಿ ಊಟದ ಬದಲು 7 ಗಂಟೆಯೊಳಗೆ ನಿಮ್ಮ ಊಟ ಮಾಡಿ ಮುಗಿಸಿ.

    MORE
    GALLERIES

  • 88

    Fitness And Health: ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲೂ ಫಿಟ್ ಆಗಿರ್ತೀರಾ!

    ಬೇಸಿಗೆಯಲ್ಲಿ ಎಣ್ಣೆ, ಮಸಾಲೆ ಪದಾರ್ಥಗಳ ಸೇವನೆ ತಪ್ಪಿಸಿ. ಕರಿದ ಆಹಾರ ಸೇವನೆ ತಪ್ಪಿಸಿ. ಡಯಟ್ ನಲ್ಲಿ ಲಿಂಬೆ ರಸ, ಲಸ್ಸಿ, ಮಜ್ಜಿಗೆ, ಹಣ್ಣಿನ ರಸ, ಫ್ರೂಟ್ ಶೇಕ್ ಸೇರಿಸಿ. 8 ಗಂಟೆಗಳ ಆಳವಾದ ನಿದ್ದೆ ಮಾಡಿ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡಿ.

    MORE
    GALLERIES