Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

ಮೇಕಪ್‌ ಮಾಡುವ ಮೊದಲು ಕೆಲವು ಕ್ರಮ ಪಾಲಿಸುವುದು ತುಂಬಾ ಮುಖ್ಯ. ಇದು ಚರ್ಮದ ಮೇಲೆ ಮೇಕಪ್ ಉತ್ಪನ್ನಗಳು ಬೀರುವ ಋಣಾತ್ಮಕ ಪರಿಣಾಮ ತಡೆಯುತ್ತದೆ. ಹಾಗಾದ್ರೆ ಮೇಕಪ್ ಮಾಡುವ ಮೊದಲು ತ್ವಚೆಯನ್ನು ಹೇಗೆ ರೆಡಿ ಮಾಡಬೇಕು ಎಂಬ ಕೆಲವು ಪರಿಣಾಮಕಾರಿ ಸಲಹೆಗಳ ಬಗ್ಗೆ ತಿಳಿಯೋಣ.

First published:

  • 18

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಬೇಸಿಗೆಯಲ್ಲಿ ಬೆವರುವುದು ಎಷ್ಟೇ ಚೆನ್ನಾಗಿ ಮೇಕಪ್ ಮಾಡಿದರೂ ಎಲ್ಲವೂ ಹೋಗಿ ಬಿಡುತ್ತದೆ. ಇದು ಮತ್ತೆ ಮುಖವು ಮೇಕಪ್ ರಹಿತವಾಗಿ ಕಾಣುವಂತೆ ಮಾಡುತ್ತದೆ. ಹೊಳೆಯುವ ತ್ವಚೆಗಾಗಿ ಮೇಕಪ್‌ ಮಾಡುವಾಗ ಕೆಲವು ವಿಶೇಷ ಪೂರ್ವ ಮೇಕಪ್ ಸಲಹೆ ಫಾಲೋ ಮಾಡಿ. ಕೆಲವೊಮ್ಮೆ ಮೇಕಪ್ ಹೊಳೆಯುವ ಬದಲು ಚರ್ಮವನ್ನು ಮಂದಗೊಳಿಸುತ್ತದೆ.

    MORE
    GALLERIES

  • 28

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಹಾಗಾದರೆ ಮೇಕಪ್‌ ಮಾಡುವ ಮೊದಲು ಕೆಲವು ಕ್ರಮ ಪಾಲಿಸುವುದು ತುಂಬಾ ಮುಖ್ಯ. ಇದು ಚರ್ಮದ ಮೇಲೆ ಮೇಕಪ್ ಉತ್ಪನ್ನಗಳು ಬೀರುವ ಋಣಾತ್ಮಕ ಪರಿಣಾಮ ತಡೆಯುತ್ತದೆ. ಹಾಗಾದ್ರೆ ಮೇಕಪ್ ಮಾಡುವ ಮೊದಲು ತ್ವಚೆಯನ್ನು ಹೇಗೆ ರೆಡಿ ಮಾಡಬೇಕು ಎಂಬ ಕೆಲವು ಪರಿಣಾಮಕಾರಿ ಸಲಹೆಗಳ ಬಗ್ಗೆ ತಿಳಿಯೋಣ.

    MORE
    GALLERIES

  • 38

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಚರ್ಮವನ್ನು ಸರಿಯಾಗಿ ಶುಚಿಗೊಳಿಸುವುದು ಮುಖ್ಯ. ಮೇಕಪ್ ಮಾಡುವ ಮೊದಲು ಚರ್ಮವನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದು ಚರ್ಮದ ಮೇಲೆ ಅಂಟಿದ ಧೂಳನ್ನು ತೆಗೆದು ಹಾಕುತ್ತದೆ. ಚರ್ಮದ ಶುದ್ಧೀಕರಣ ಮಾಡದೇ ಚರ್ಮದ ಮೇಲೆ ಮೇಕಪ್ ಮಾಡುವುದು ಚರ್ಮದ ಸಮಸ್ಯೆ ತಡೆಯುತ್ತದೆ.

    MORE
    GALLERIES

  • 48

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಫೇಸ್ ವಾಶ್ ಹಚ್ಚುವುದು. ಹಗುರವಾದ ಕೈಗಳಿಂದ, ವೃತ್ತಾಕಾರದ ಚಲನೆಯಲ್ಲಿ ಫೇಸ್ ವಾಶ್ ಹಚ್ಚಿರಿ. ಜೊತೆಗೆ ದೀರ್ಘಕಾಲ ಮೇಕಪ್ ಇರಿಸಿದರೆ ಚರ್ಮವನ್ನು ಎಫ್ಫೋಲಿಯೇಟ್ ಮಾಡಿ. ಇದು ಸತ್ತ ಚರ್ಮದ ಕೋಶಗಳು ತೆಗೆದು ಹಾಕಲು ಸಹಕಾರಿ. ಜೊತೆಗೆ ಚರ್ಮದ ವಿನ್ಯಾಸ ಮತ್ತು ಮೈಬಣ್ಣವು ತುಂಬಾ ಮೃದುವಾಗುತ್ತದೆ.

    MORE
    GALLERIES

  • 58

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಮಾಯಿಶ್ಚರೈಸರ್ ಹಚ್ಚಿರಿ. ಚರ್ಮವನ್ನು ಸ್ವಚ್ಛಗೊಳಿಸಿದ ನಂತರ ಮಾಯಿಶ್ಚರೈಸರ್ ಹಚ್ಚಿರಿ. ತೈಲ ಮುಕ್ತ ನೀರು ಆಧಾರಿತ ಮಾಯಿಶ್ಚರೈಸರ್ ಹಚ್ಚಿರಿ. ಇದು ಬೇಸಿಗೆಯಲ್ಲಿ ಚರ್ಮವು ಹೆಚ್ಚು ಎಣ್ಣೆಯುಕ್ತವಾಗುವುದನ್ನು ತಡೆಯುತ್ತದೆ. ಉತ್ತಮ ಮಾಯಿಶ್ಚರೈಸರ್ ಬಳಕೆ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಆಯಿಲ್ ಫ್ರೀ ಮಾಯಿಶ್ಚರೈಸರ್ ಬಳಸಿ.

    MORE
    GALLERIES

  • 68

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸಿ. ಹಾಗಾಗಿ ತಪ್ಪದೇ ಸನ್‌ಸ್ಕ್ರೀನ್ ಹಚ್ಚಿರಿ. ಇದು ಸನ್ ಬರ್ನ್, ಟ್ಯಾನಿಂಗ್ ಇತ್ಯಾದಿ ಸಮಸ್ಯೆ ತಡೆಯುತ್ತದೆ. ಚರ್ಮದ ಮೇಲೆ ರಕ್ಷಣಾತ್ಮಕ ಪದರ ಸೃಷ್ಟಿಸುತ್ತದೆ. ಇದು ಚರ್ಮದ ಮೇಲೆ ಮೊಡವೆ ಸಮಸ್ಯೆ ತಡೆಯುತ್ತದೆ.

    MORE
    GALLERIES

  • 78

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಪ್ರೈಮರ್ ಪ್ರಮುಖ ಪಾತ್ರ ವಹಿಸುತ್ತದೆ. ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಅನ್ನು ಹಚ್ಚಿದ ನಂತರ ಪ್ರೈಮರ್ ಅನ್ನು ಹಚ್ಚಿರಿ. ಇದು ಮೇಕಪ್ ರಂಧ್ರಗಳಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಇದು ಮೊಡವೆ ಅಪಾಯ ತಡೆಯುತ್ತದೆ. ಪ್ರೈಮರ್ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಮೇಕಪ್ ಚೆನ್ನಾಗಿರಿಸುತ್ತದೆ. ಧೂಳು ಮಾಲಿನ್ಯದಿಂದ ರಕ್ಷಣೆ ಒದಗಿಸುತ್ತದೆ.

    MORE
    GALLERIES

  • 88

    Makeup Tips: ಬೇಸಿಗೆಯಲ್ಲಿ ಮೇಕಪ್ ಮಾಡಿಕೊಳ್ಳುವ ಮುನ್ನ ಈ ಸ್ಟೆಪ್ಸ್​ ಫಾಲೋ ಮಾಡಿ

    ಬೇಸಿಗೆಯಲ್ಲಿ ಸಾಧ್ಯವಾದಷ್ಟು ಕಡಿಮೆ ಮೇಕಪ್ ಮಾಡಿ. ಇದು ದೀರ್ಘಕಾಲ ಚರ್ಮದ ಮೇಲೆ ಮೇಕಪ್ ಉಳಿಸುತ್ತದೆ. ಚರ್ಮವು ಹಾನಿಯಾಗುವಿಕೆ ತಡೆಯುತ್ತದೆ. ಕಣ್ಣಿನ ಮೇಕಪ್ ಸಂಪೂರ್ಣವಾಗಿ ಕಡಿಮೆ ಹಾಕಿ. ಇದು ದೀರ್ಘಕಾಲ ಮೇಕಪ್ ನ್ನು ಚೆನ್ನಾಗಿರಿಸುತ್ತದೆ.

    MORE
    GALLERIES