Sugarcane For Hair: ಕಬ್ಬಿನ ಜ್ಯೂಸ್ ಪ್ರತಿದಿನ ಕುಡಿದರೆ ಕೂದಲು ಉದ್ದವಾಗಿ ಬೆಳೆಯುತ್ತೆ

Sugarcane Juice for Hair Care: ಕಬ್ಬಿನ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೋಷಕಾಂಶಗಳಿಂದ ಕೂಡಿದ ಕಬ್ಬಿನ ಜ್ಯೂಸ್ ದೇಹವನ್ನು ತೇವಾಂಶದಿಂದ ಇಡುತ್ತದೆ. ಕಬ್ಬಿನ ಜ್ಯೂಸ್ಕೂದಲಿನ ಆರೋಗ್ಯ ಮತ್ತು ತ್ವಚೆಯ ಆರೈಕೆಗೆ ಸಹ ಪ್ರಯೋಜನಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕಬ್ಬಿನ ಜ್ಯೂಸ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಹಾಗೂ ಕೂದಲಿಗೆ ಕೂಡ ಒಳ್ಳೆಯದು. ಹೇಗೆ ಎಂಬುದು ಇಲ್ಲಿದೆ.

First published: