Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

ಸಕ್ಕರೆಯ ಕಡುಬಯಕೆ ಮತ್ತು ಅತಿಯಾದ ಸಕ್ಕರೆ ಪದಾರ್ಥಗಳ ಸೇವನೆಯು ಹಲವು ಅಸ್ವಸ್ಥತೆ ಪರಿಸ್ಥಿತಿ, ಜೀವನಶೈಲಿ ಸಂಬಂಧಿ ಸಮಸ್ಯೆ ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಸಕ್ಕರೆ ಕಡುಬಯಕೆ ನಿಯಂತ್ರಿಸುವುದು ಮುಖ್ಯ.

First published:

  • 18

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಸಕ್ಕರೆಯ ಕಡುಬಯಕೆಯು ಹಲವು ಕಾಯಿಲೆ ಉಂಟು ಮಾಡುತ್ತದೆ. ಹೆಚ್ಚು ಸಕ್ಕರೆ ಮಿಶ್ರಿತ ಪದಾರ್ಥಗಳ ಸೇವನೆಯು ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಜೊತೆಗೆ ಸಕ್ಕರೆಯ ಕ್ರೇವಿಂಗ್ ಮತ್ತೆ ಮತ್ತೆ ಹೆಚ್ಚುತ್ತಲೇ ಹೋಗುತ್ತದೆ. ಅತಿಯಾಗಿ ಸಕ್ಕರೆ ಸೇವಿಸುವುದು, ಮಧುಮೇಹ, ತೂಕ ಹೆಚ್ಚಳ, ನಿರ್ಜಲೀಕರಣ, ಪೌಷ್ಠಿಕಾಂಶದ ಕೊರತೆ, ಒತ್ತಡ, ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ.

    MORE
    GALLERIES

  • 28

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಸಕ್ಕರೆಯ ಕಡುಬಯಕೆ ಮತ್ತು ಅತಿಯಾದ ಸಕ್ಕರೆ ಪದಾರ್ಥಗಳ ಸೇವನೆಯು ಹಲವು ಅಸ್ವಸ್ಥತೆ ಪರಿಸ್ಥಿತಿ, ಜೀವನಶೈಲಿ ಸಂಬಂಧಿ ಸಮಸ್ಯೆ ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಸಕ್ಕರೆ ಕಡುಬಯಕೆ ನಿಯಂತ್ರಿಸುವುದು ಮುಖ್ಯ.

    MORE
    GALLERIES

  • 38

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಸಕ್ಕರೆಯ ಕಡುಬಯಕೆಗಳನ್ನು ನಿಯಂತ್ರಿಸಲು ಮೊದಲು ಮನಸ್ಸು ಮಾಡಿ. ಇದಕ್ಕಾಗಿ ಕೆಲವು ಪರ್ಯಾಯ ಮತ್ತು ಹೆಲ್ದೀ ಆರೋಗ್ಯಕರ ಆಹಾರ ಆಯ್ಕೆ ಮಾಡಿ. ಅವುಗಳ ಬಗ್ಗೆ ಇಲ್ಲಿ ನೋಡೋಣ. ಈ ಪದಾರ್ಥಗಳು ನಿಮ್ಮ ಸಿಹಿ ತಿಂಡಿ ತಿನ್ನುವ ಬಯಕೆ ಕಡಿಮೆ ಮಾಡುತ್ತವೆ.

    MORE
    GALLERIES

  • 48

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಮೊಸರು. ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವನೆಯ ಮೂಲಕ ಸಕ್ಕರೆ ಕಡುಬಯಕೆ ಕಡಿಮೆ ಮಾಡಲು ಸಾಧ್ಯ. ಪ್ರೋಟೀನ್ ಮತ್ತು ಕೊಬ್ಬು ಸಕ್ಕರೆ ಕಡುಬಯಕೆ ಕಡಿಮೆ ಮಾಡುತ್ತದೆ. ಹಾಗಾಗಿ ಪ್ರೋಟೀನ್-ಭರಿತ ಆಹಾರ ಸೇವನೆ ಮಾಡಿ. ಸ್ಥೂಲಕಾಯ ಕಡಿಮೆ ಮಾಡಲು ನಿತ್ಯವೂ ಮೊಸರು ಸೇವನೆ ಮಾಡಿ. ಇದು ಸಿಹಿ ಕಡುಬಯಕೆ ಕಡಿಮೆ ಮಾಡುತ್ತದೆ.

    MORE
    GALLERIES

  • 58

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಚಿಯಾ ಬೀಜಗಳು ಫೈಬರ್, ಒಮೆಗಾ 3 ಕೊಬ್ಬಿನಾಮ್ಲ ಮತ್ತು ಕೆಲವು ಆರೋಗ್ಯಕರ ಸಸ್ಯ ಸಂಯುಕ್ತ ಹೊಂದಿದೆ. ಇದು ಪ್ರಮುಖ ಪೋಷಕಾಂಶಗಳ ಉತ್ತಮ ಮೂಲ. ಇದರಲ್ಲಿ 40 ಪ್ರತಿಶತ ಫೈಬರ್ ಇದೆ. ಇದು ಸುಲಭವಾಗಿ ನೀರನ್ನು ಹೀರಿಕೊಳ್ಳುತ್ತದೆ. ಇದು ಸಕ್ಕರೆಯ ಕಡುಬಯಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 68

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಬೆರ್ರಿ ಹಣ್ಣುಗಳು, ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ ಮತ್ತು ರಾಸ್ ಬೆರ್ರಿ ಸೇವಿಸಿ. ಇದು ಸಕ್ಕರೆಯ ಕಡುಬಯಕೆ ನಿಯಂತ್ರಿಸಲು ಸಹಕಾರಿ. ಬೆರ್ರಿಗಳ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಿದೆ. ಇದು ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ನೀರು ಮತ್ತು ಫೈಬರ್‌ ಸಮೃದ್ಧ ಬೆರ್ರಿಗಳು ದೀರ್ಘಕಾಲ ಹೊಟ್ಟೆ ತುಂಬಿಸುತ್ತವೆ. ಮತ್ತು ಸಕ್ಕರೆಯ ಕಡುಬಯಕೆ ಕಡಿಮೆ ಮಾಡುತ್ತದೆ.

    MORE
    GALLERIES

  • 78

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಪಿಸ್ತಾದಲ್ಲಿ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬು ಇದೆ. ಇದು ಸಕ್ಕರೆಯ ಕಡುಬಯಕೆ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಪಿಸ್ತಾ ತಿನ್ನುವ ಜನರು ಸಕ್ಕರೆ ಮತ್ತು ಸಿಹಿ ತಿಂಡಿ ಸೇವನೆ ಕಡಿಮೆ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ. ಸ್ಥೂಲಕಾಯ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

    MORE
    GALLERIES

  • 88

    Sugar And Health: ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ತಿನ್ನಿ

    ಕಪ್ಪು ಚಾಕೊಲೇಟ್, ಸಿಹಿ ಕಡುಬಯಕೆ ಕಡಿಮೆ ಮಾಡುತ್ತದೆ. ಪಾಲಿಫಿನಾಲ್‌ಗಳ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಪರಿಣಾಮಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಸಕ್ಕರೆಯ ಕಡುಬಯಕೆ ನಿಯಂತ್ರಿಸಲು ಡಾರ್ಕ್ ಚಾಕೊಲೇಟ್ ಆರೋಗ್ಯಕರ ಆಯ್ಕೆ ಆಗಿದೆ.

    MORE
    GALLERIES