Fashion Tips: ಆಫೀಸ್​ಗೆ ಹೋಗುವಾಗ ಈ ರೀತಿ ಸೀರೆ ಉಟ್ರೆ ಲುಕ್​ ಸೂಪರ್ ಇರುತ್ತೆ

Style Tips To Look Professional: ಫ್ಯಾಷನ್ ಎಂದರೆ ಆರಾಮದಾಯಕ ಮತ್ತು ಸೊಗಸಾದ ಬಟ್ಟೆಗಳನ್ನು ಧರಿಸುವುದು. ಆದ್ದರಿಂದ ಯಾವಾಗಲೂ ಕಡಿಮೆ ತೂಕದ, ಮೃದುವಾದ ಬಟ್ಟೆಯಿಂದ ಮಾಡಿದ ಸೀರೆಗಳು ಮತ್ತು ಡ್ರೆಸ್‌ಗಳನ್ನು ಆರಿಸಿಕೊಳ್ಳಬೇಕು ಅದು ಚರ್ಮ ಸ್ನೇಹಿಯಾಗಿದೆ. ಅದರಲ್ಲೂ ಆಫೀಸ್ ಹೋಗುವಾಗ ಯಾವ ರೀತಿ ಫ್ಯಾಷನ್ ಸೀರೆಯಲ್ಲಿ ಉಡಬೇಕು ಎಂಬುದು ಇಲ್ಲಿದೆ.

First published: