Home Remedies: ಚಳಿಗಾಲದಲ್ಲಿ ಶೀತದಿಂದ ಉಸಿರಾಡಲು ಕಷ್ಟ ಆಗ್ತಿದ್ರೆ ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ

Stuffy Nose Home Remedies: ಶೀತ-ಕೆಮ್ಮಿನ ಸಮಸ್ಯೆಯು ಆಗಾಗ ಉಸಿರಾಟದಲ್ಲಿ ತೊಂದರೆ ಉಂಟುಮಾಡುತ್ತದೆ, ಏಕೆಂದರೆ ಅತಿಯಾದ ಶೀತದಿಂದ, ಮೂಗು ಕಟ್ಟಿ ಹೋಗುತ್ತದೆ. ಕಟ್ಟಿಕೊಳ್ಳುದ ಮೂಗಿನ ಸಮಸ್ಯೆ ನಿವಾರಿಸಲು ನಿಮಗೆ ಕೆಲವು ಸರಳ ಮನೆಮದ್ದುಗಳಿದ್ದು, ಟ್ರೈ ಮಾಡಿ ನೋಡಿ.

First published: