ಜಲ್ಮುರಿ ಎನ್ನುವ ಚಾಟ್ ಸಾಂಪ್ರದಾಯಿಕ ಬಂಗಾಳಿ ಖಾದ್ಯವಾಗಿದೆ. ಇದರಲ್ಲಿ ಸೌತೇಕಾಯಿ, ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ತೆಂಗಿನಕಾಯಿ ಚೂರುಗಳು, ಬೇಯಿಸಿದ ಸಣ್ಣ ಆಲೂಗಡ್ಡೆ, ಸ್ವಲ್ಪ ಎಣ್ಣೆ, ಮಸಾಲೆ ಮತ್ತು ಗಿಡಮೂಲಿಕೆಗಳನ್ನು ಬೆರೆಸಿ ಜಾಲ್ಮುರಿ ತಯಾರಿಸಲಾಗುತ್ತದೆ. ಇದು ಸುಮಾರು 190-200 ಕ್ಯಾಲೋರಿಗಳನ್ನು ಹೊಂದಿದ್ದು ಇದು ಆರೋಗ್ಯಕರವಾಗಿದೆ.