Nails Biting: ನಿಮ್ಮ ಮಕ್ಕಳು ಪದೇ ಪದೇ ಉಗುರು ಕಚ್ಚೋದು ಬಿಡಬೇಕು ಅಂದ್ರೆ ಹೀಗೆ ಮಾಡಿ

ಮಕ್ಕಳನ್ನು ಎಷ್ಟು ಸುರಕ್ಷಿತವಾಗಿ ನೋಡಿಕೊಂಡ್ರೂ ಸಾಲದು. ಆಗಾಗ ಹುಷಾರು ತಪ್ಪುತ್ತಾರೆ. ಇನ್ನೂ ಕೆಲವೊಂದು ಮಕ್ಕಳು ಪದೇ ಪದೇ ಉಗುರುಗಳನ್ನು ಕಚ್ಚುತ್ತಾರೆ. ಪೋಷಕರು ಅದನ್ನು ಬಿಡಿದಲು ಏನೇನು ಹರಸಾಹಸ ಪಡುತ್ತಾರೆ. ಅವರಿಗಾಗಿ ಸಲಹೆಗಳು

First published: