Stain Remove Idea: ರೇಷ್ಮೆ ಸೀರೆ ಮೇಲೆ ಕಲೆಯಾಗಿದೆಯಾ; ಈ ಸುಲಭ ವಿಧಾನ ಬಳಸಿ ತೆಗೆಯಿರಿ

ಯಾವುದೇ ಶುಭ ಸಮಾರಂಭ ಇರಲಿ ಮಹಿಳೆಯರು ರೇಷ್ಮೆ ಸೀರೆ ತೊಟ್ಟು ಮಿಂಚುತ್ತಾರೆ. ಆದರೆ, ಕೆಲವು ಸಂದರ್ಭದಲ್ಲಿ ದುಬಾರಿ ಬೆಲೆಯ ಸೀರೆ ಮೇಲೆ ಕಲೆಯಾಗುವುದು ಸಹಜ. ರೇಷ್ಮೆ ಸೀರೆ ಹಾಳಾಗದಂತೆ ಇಂತಹ ಕಲೆ ತೆಗೆಯುವುದು ಸಾಮಾನ್ಯ ಅಲ್ಲ. ಅದಕ್ಕಾಗಿ ಇಲ್ಲಿದೆ ಸುಲಭ ಉಪಾಯ

First published: