Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

Purpose of Bindi: ಮಹಿಳೆಯರು ಭಾರತೀಯ ಸಂಸ್ಕೃತಿ ಪ್ರತೀಕವಾಗಿ ಹಣೆಗೆ ದೊಡ್ಡ ಕುಂಕುಮದ ಬೊಟ್ಟನ್ನಿಡುತ್ತಾರೆ. ಇದು ಇಂದಿನ ಪೀಳಿಗೆಯ ಮಹಿಳೆಯರಲ್ಲಿ ಮಾತ್ರ ಕಣ್ಮರೆಯಾಗುತ್ತಿದೆ.

First published:

  • 18

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಸಿಂಧೂರ ಅಥವಾ ಬೊಟ್ಟು ಇಡುವುದು ಕೇವಲ ಭಾರತೀಯ ಸಂಸ್ಕೃತಿ ಮಾತ್ರವಲ್ಲ, ಇದು ಹಿಂದೂ ಸಂಸ್ಕೃತಿಯ ಪ್ರತೀಕ. ಹಿಂದಿನ ಕಾಲದಲ್ಲಿ ಮಹಿಳೆಯರು ಹಣೆಗೆ ದೊಡ್ಡ ಬೊಟ್ಟು ಅಥವಾ ಬಿಂದಿಯನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ ಇಂದಿನ ಯುವತಿಯರು ಇದನ್ನೂ ನೋಡಿ ನಗಬಹುದು.

    MORE
    GALLERIES

  • 28

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಆದರೆ ಮಹಿಳೆಯರು ಭಾರತೀಯ ಸಂಸ್ಕೃತಿ ಪ್ರತೀಕವಾಗಿ ಹಣೆಗೆ ದೊಡ್ಡ ಕುಂಕುಮದ ಬೊಟ್ಟನ್ನಿಡುತ್ತಾರೆ. ಇದು ಇಂದಿನ ಪೀಳಿಗೆಯ ಮಹಿಳೆಯರಲ್ಲಿ ಮಾತ್ರ ಕಣ್ಮರೆಯಾಗುತ್ತಿದೆ.

    MORE
    GALLERIES

  • 38

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಕುಂಕುಮದ ಬೊಟ್ಟನ್ನು ಹಿಂದಿನಿಂದಲೂ ಭಾರತೀಯ ಮಹಿಳೆಯರು ಹಣೆಗೆ ಇಡುತ್ತಲೇ ಬರುತ್ತಿದ್ದಾರೆ. ಹಾಗೆಯೇ ಇಂದಿನ ಮಹಿಳೆಯರು ಕೊಂಚ ಚಿಕ್ಕದಾಗಿ ಇಟ್ಟುಕೊಳ್ಳುತ್ತಾರೆ. ಅಷ್ಟಕ್ಕೂ ಬೊಟ್ಟಿನ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ.

    MORE
    GALLERIES

  • 48

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಭಾರತೀಯ ಮಹಿಳೆಯರ ಉಡುಪಿನ ಒಂದು ಭಾಗ ಹಣೆ ಮೇಲಿನ ಬೊಟ್ಟು. ಉಡುಪಿಗೆ ಹೊಂದುವಂತೆ ಅನೇಕ ರೀತಿಯ ಡಿಸೈನರ್ ಬಿಂದಿಗಳು ಬಂದಿದ್ದು, ಇವು ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ.

    MORE
    GALLERIES

  • 58

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಭಾರತೀಯ ಮಹಿಳೆಯರು ಶ್ರೀಗಂಧದ ಮರದಿಂದ ತಯಾರಿಸಿದ ಕುಂಕುಮದ ಮೂಲಕ ತಮ್ಮ ಹಣೆಯನ್ನು ವಿವಿಧ ರೀತಿಯಲ್ಲಿ ಅಲಂಕರಿಸುತ್ತಾರೆ.

    MORE
    GALLERIES

  • 68

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಹಣೆಯ ಮೇಲಿಡುವ ಸಿಂಧೂರವನ್ನು ಬೊಟ್ಟು ಅಥವಾ ಬಿಂದಿ ಎಂದು ಕರೆಯಲಾಗುತ್ತದೆ. ಬಿಂದಿ ಎಂಬ ಪದವು ಸಂಸ್ಕೃತದ ಬಿಂದು ಎಂಬ ಪದದಿಂದ ಬಂದಿದೆ.ಎರಡು ಹುಬ್ಬುಗಳ ನಡುವಿನ ಬಿಂದುವಿನಂತೆ ಕಾಣುವುದರಿಂದ ಇದನ್ನು ಬಿಂದುವಿಗೆ ಹೋಲಿಸಲಾಗಿದೆ.

    MORE
    GALLERIES

  • 78

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಆದರೆ ಎರಡು ಹುಬ್ಬುಗಳ ನಡುವಿನ ಬೊಟ್ಟನ್ನು ಯಾವಾಗಲೂ ಏಕೆ ಧರಿಸಲಾಗುತ್ತದೆ? ಇದಕ್ಕೆ ಸೌಂದರ್ಯವೊಂದೇ ಕಾರಣವಲ್ಲ. ಅದಕ್ಕೆ ಸಂಬಂಧಿಸಿದ ಇತರ ಕಾರಣಗಳಿವೆ. ಅವು ಏತೀು ಅಂತೀರಾ?

    MORE
    GALLERIES

  • 88

    Purpose of Bindi: ಮಹಿಳೆಯರು ಹಣೆಗೆ ಬೊಟ್ಟನ್ನು ಯಾಕೆ ಇಟ್ಟುಕೊಳ್ಳುತ್ತಾರೆ? ನಿಮಗೆ ತಿಳಿಯದೇ ಇರುವ ಇಂಟ್ರೆಸ್ಟಿಂಗ್ ವಿಚಾರ!

    ಎರಡು ಹುಬ್ಬುಗಳ ನಡುವಿನ ಬೊಟ್ಟು ಅಥವಾ ಬಿಂದಿ ಮೂರನೇ ಕಣ್ಣಿಗೆ ಸಮಾನಾರ್ಥಕವೆಂದು ಪರಿಗಣಿಸಲಾಗಿದೆ. ಬಿಂದಿಯನ್ನು ಧರಿಸುವುದು ಮೂರನೇ ಕಣ್ಣನ್ನು ಸಂಕೇತಿಸುತ್ತದೆ ಎಂದು ಭಾವಿಸಲಾಗಿದೆ. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಯಾವಾಗಲೂ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ. ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES