Sore Throat Problem: ಗಂಟಲು ನೋವು ಬೇಗ ಕಡಿಮೆ ಆಗ್ಬೇಕಾ? ಡೋಂಟ್ವರಿ, ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ
ಹವಾಮಾನ ಬದಲಾವಣೆ ಹಿನ್ನೆಲೆ ನೋಯುತ್ತಿರುವ ಗಂಟಲು ಸಮಸ್ಯೆ ಉಂಟಾಗುವುದು ಸಾಮಾನ್ಯ ಸಂಗತಿ. ಇದು ನಿಮಗೆ ಆಹಾರ ನುಂಗಲು ತೊಂದರೆ ಉಂಟು ಮಾಡುತ್ತದೆ. ನೀರು ಕುಡಿಯುವಾಗ ಸಮಸ್ಯೆ ಉಂಟು ಮಾಡುತ್ತದೆ. ಇದು ಕೆಲವೊಮ್ಮೆ ನೋವು ಮತ್ತು ತುರಿಕೆ ಉಂಟು ಮಾಡುತ್ತದೆ. ನೋಯುತ್ತಿರುವ ಗಂಟಲಿಗೆ ಕಾರಣಗಳು ಮತ್ತು ಸುಲಭವಾದ ಮನೆಮದ್ದುಗ ಬಗ್ಗೆ ತಿಳಿಯೋಣ.
ನೋಯುತ್ತಿರುವ ಗಂಟಲಿಗೆ ಕೆಲವು ಕಾರಣಗಳಿವೆ. ಮೂಗಿನ ಸಮಸ್ಯೆಗಳು ಮತ್ತು ಮೂಗಿನ ಬೆಳವಣಿಗೆಯ ಸಮಸ್ಯೆಯು ಸಹ ಕೆಲವೊಮ್ಮೆ ನೋಯುತ್ತಿರುವ ಗಂಟಲು ಸಮಸ್ಯೆ ತಂದೊಡ್ಡುತ್ತವೆ. ಗೊರಕೆ ಹೊಡೆದಾಗ ವ್ಯಕ್ತಿಯು ಬಾಯಿಯಿಂದ ಉಸಿರಾಡುತ್ತಾನೆ. ಇದು ಗಂಟಲಿನಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗಿ ನೋವಿಗೆ ಕಾರಣವಾಗುತ್ತದೆ.
2/ 8
ಗಂಟಲಿನ ಶುಷ್ಕತೆ ಅಂದರೆ ಗಂಟಲು ಒಣಗುವುದು ಸಹ ಗಂಟಲು ನೋವು ಉಂಟಾಗಲು ಕಾರಣವಾಗುತ್ತದೆ. ಸಾಕಷ್ಟು ನೀರಿನ ಸೇವನೆ ಮಾಡದಿದ್ದರೆ ಗಂಟಲು ಒಣಗುತ್ತದೆ. ಹಾಗೆಯೇ ವೈರಾಣು ಸೋಂಕು ಸಹ ಗಂಟಲು ನೋವಿಗೆ ಕಾರಣವಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಗಂಟಲು, ತಲೆನೋವು ಮತ್ತು ಜ್ವರ ಬರುತ್ತದೆ.
3/ 8
ಹುಳಿ ಆಹಾರ ಸೇವನೆಯು ಗಂಟಲು ನೋವು ಮತ್ತು ಅಲರ್ಜಿ ಉಂಟು ಮಾಡುತ್ತದೆ. ಒಣಗಿದ ಮಾವಿನಕಾಯಿ ಪುಡಿ, ವಿನೆಗರ್ ಇತ್ಯಾದಿ ಸೇವನೆಯಿಂದ ಕೆಲವರಿಗೆ ಗಂಟಲು ಅಲರ್ಜಿ ಉಂಟಾಗುತ್ತದೆ. ಗಂಟಲಿನಲ್ಲಿ ಸಣ್ಣ ಕೆಂಪು ಮೊಡವೆಗಳಾಗುತ್ತವೆ. ಇದು ತೊಂದರೆ ಉಂಟು ಮಾಡುತ್ತದೆ.
4/ 8
ಗಂಟಲು ನೋವು ನಿವಾರಣೆಗೆ ತುಳಸಿ ನೀರು ಪರಿಣಾಮಕಾರಿಯಾಗಿದೆ. ತುಳಸಿ ಎಲೆಗಳನ್ನು ತೊಳೆದು ಕುದಿಸಿ ಮತ್ತು ಅದರ ನೀರಿನಿಂದ ಗಾರ್ಗ್ಲ್ ಮಾಡಿ. ತುಳಸಿ ಎಲೆಗಳ ಹಬೆ ತೆಗೆದುಕೊಳ್ಳಿ. ಇದು ಗಂಟಲು ನೋವಿನಿಂದ ಪರಿಹಾರ ನೀಡುತ್ತದೆ. ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣ ಹೊಂದಿವೆ..
5/ 8
ಉಪ್ಪು ನೀರು ಗಾರ್ಗ್ಲ ಮಾಡಿ. ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಬೆರೆಸಿ. ಈ ನೀರಿನಿಂದ ದಿನಕ್ಕೆ ಎರಡರಿಂದ ಮೂರು ಬಾರಿ ಗಾರ್ಗ್ಲ್ ಮಾಡಿದರೆ ಗಂಟಲು ನೋವು ನಿವಾರಣೆ ಆಗುತ್ತದೆ. ಇದು ಗಂಟಲಿನಲ್ಲಿ ಉಂಟಾಗುವ ಸೋಂಕು ಕಡಿಮೆ ಮಾಡುತ್ತದೆ. ಆಂಟಿವೈರಲ್ ಗುಣಲಕ್ಷಣಗಳು ಗಂಟಲಿಗೆ ಹಾನಿಯಾಗದಂತೆ ರಕ್ಷಣೆ ನೀಡುತ್ತವೆ.
6/ 8
ಆಪಲ್ ಸೈಡರ್ ವಿನೆಗರ್ ಸೇವನೆ ಮಾಡಿ. ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಚಮಚ ಉಪ್ಪು ಮತ್ತು ಒಂದು ಚಮಚ ವಿನೆಗರ್ ಸೇರಿಸಿ. ಈಗ ಅದರಿಂದ ಗಾರ್ಗ್ಲ್ ಮಾಡಿ. ಇದು ಗಂಟಲು ನೋವಿಗೆ ಪರಿಹಾರ ನೀಡುತ್ತದೆ. ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಗಂಟಲು ಮತ್ತು ಮೂಗಿನ ಸೋಂಕನ್ನು ಕಡಿಮೆ ಮಾಡುತ್ತದೆ.
7/ 8
ಲವಂಗ ಮತ್ತು ಸೇವನೆ ಮಾಡಿ. ಒಂದು ಲವಂಗವನ್ನು ಒಂದು ಚಮಚ ಜೇನುತುಪ್ಪದಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಲವಂಗವನ್ನು ಬಾಯಿಗೆ ಹಾಕಿಕೊಂಡು ಅದರ ರಸ ನುಂಗಿರಿ. ಇದು ಗಂಟಲು ನೋವು ನಿವಾರಣೆ ಮಾಡುತ್ತದೆ.
8/ 8
ಹಾಲು ಮತ್ತು ಶುಂಠಿ ಸೇವಿಸಿ. 600 ಮಿಲಿ ಹಾಲಿಗೆ ಶುಂಠಿ ಹಾಕಿ ಅರ್ಧ ಗಂಟೆ ಬೇಯಿಸಿ ಈ ಹಾಲನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ. ಗಂಟಲಿನಲ್ಲಿ ಇರುವ ಅಲರ್ಜಿಗಳು ತಾನಾಗಿಯೇ ಹೋಗುತ್ತವೆ. ಲೈಕೋರೈಸ್ ಕಷಾಯ ಸೇವನೆ ಮಾಡಿ.
First published:
18