ಉಪ್ಪನ್ನು ಕಡಿಮೆ ಮಾಡಿ: ಒಂದು ಗ್ರಾಂ ಉಪ್ಪಿನಲ್ಲಿ 400 ಮಿಗ್ರಾಂ ಸೋಡಿಯಂ ಇರುತ್ತದೆ. ದಿನಕ್ಕೆ 2000 ಮಿಗ್ರಾಂಗಿಂತ ಹೆಚ್ಚು ಸೋಡಿಯಂ ಸೇವನೆ ಉತ್ತಮವಲ್ಲ. ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದರಿಂದ ರಕ್ತದೊತ್ತಡವನ್ನು 6 mmHg ರಷ್ಟು ಕಡಿಮೆ ಮಾಡಬಹುದು. ಉಪ್ಪಿನಕಾಯಿ, ಒಣಮೀನು, ಚಿಪ್ಸ್ ಇತ್ಯಾದಿಗಳನ್ನು ಕಡಿಮೆ ಸೇವಿಸಿ.