ಕಟ್ಲರಿ ವಸ್ತುಗಳು: ಹಬ್ಬದ ದಿನಗಳಲ್ಲಿ ಮನೆಗೆ ಅನೇಕ ಅತಿಥಿಗಳು ಬರುತ್ತಾರೆ. ಆದ್ದರಿಂದ ಊಟಕ್ಕೆ ಆಹ್ವಾನಿಸುವ ಮೊದಲು ಡೈನಿಂಗ್ ಟೇಬಲ್ ಮೇಲೆ ವಸ್ತುಗಳನ್ನು ನೀಟಾಗಿ ಜೋಡಿಸಿ. ಅದಕ್ಕಾಗಿ ಮೊದಲು ಕಟ್ಲರಿ ವಸ್ತುಗಳನ್ನು ತೆಗೆದುಕೊಳ್ಳಿ. ಬೇಕಾದ ಚಮಚ, ತಟ್ಟೆ ಮತ್ತು ಬಟ್ಟಲುಗಳನ್ನು ತೆಗೆದುಕೊಂಡು ಪಕ್ಕಕ್ಕೆ ಇರಿಸಿ. ನಿಮ್ಮ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಗೆ ಸರಿಹೊಂದುವಂತೆ ನೀವು ಅವುಗಳನ್ನು ಬದಲಾಯಿಸಬಹುದು.