Health Tips: ಈ ಗಿಡಮೂಲಿಕೆಗಳನ್ನು ಬಳಸಿದ್ರೆ ಒತ್ತಡ ನಿವಾರಣೆಯಾಗುತ್ತೆ

Ayurveda Tips: ನೀವು ಖಿನ್ನತೆಯಿಂದ ಬಳಲುತ್ತಿದ್ದೀರಾ? ಕಛೇರಿಯಲ್ಲಿ ಕೆಲಸದ ಹೊರೆ, ಮನೆಯಲ್ಲಿ ಸಮಸ್ಯೆ ಇವೆಲ್ಲವೂ ನಿಮ್ಮನ್ನ ಒತ್ತಡದಲ್ಲಿ ಸಿಲುಕಿಸುತ್ತಿದ್ದರೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಈ ಗಿಡಮೂಲಿಕೆಗಳನ್ನು ಪ್ರಯತ್ನಿಸಿ. ಒಳ್ಳೆಯ ಪರಿಹಾರ ಸಿಗುತ್ತದೆ.

First published: