Beard Care: ಗಡ್ಡ ತುಂಬಾ ತುರಿಸ್ತಾ ಇದ್ಯಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ನೋಡಿ!

Boys Health Care: ಗಡ್ಡದೊಂದಿಗೆ ಪುರುಷರಿಗೆ ಅವಿನಾಭಾವ ಸಂಬಂಧ. ಅದ್ಯಾಕೋ ಅಷ್ಟೊಂದು "ಗಡ್ಡ ಬೆಳ್ಸಿದ್ಯಾ" ಅಂತ ಮನೆಯಲ್ಲಿ ಬೈದ್ರೂ ಕೂಡ ಕ್ಯಾರೇ ಮಾಡದೆ ಗಡ್ಡ / ಬಿಯರ್ಡ್ ಅನ್ನು ಬಿಡ್ತಾರೆ. ಆದರೆ ಗಡ್ಡವನ್ನು ಬಿಡುವುದರಿಂದ ಅದೆಷ್ಟೋ ಪುರುಷರು ತುರಿಕೆಯನ್ನು ಅನುಭವಿಸುತ್ತಿರುತ್ತಾರೆ. ಪರಿಹಾರಕ್ಕಾಗಿ ಹಲವಾರು ಕ್ರೀಮ್​ಗಳನ್ನು ಉಪಯೋಗಿಸುತ್ತಿದ್ದರೆ ಇವತ್ತೇ ಸ್ಟಾಪ್ ಮಾಡಿ. ಇಲ್ಲಿದೆ ಒಂದಷ್ಟು ಟಿಪ್ಸ್.

First published: