Holiday Plan: ಸೋಲೋ ಟ್ರಿಪ್ ಹೋಗೋಕೆ ಈ ಬೀಚ್​ಗಳು ಬೆಸ್ಟ್​, ಸೂಪರ್ ಆಗಿ ಎಂಜಾಯ್ ಮಾಡ್ಬೋದು

Solo Trip Destinations: ಸಾಮಾನ್ಯವಾಗಿ ಗೆಳೆಯರ ಜೊತೆ ಟ್ರಾವೆಲ್​ ಮಾಡುತ್ತೇವೆ, ಇಲ್ಲ ಕುಟುಂಬದ ಜೊತೆ. ಆದರೆ ಕೆಲವರಿಗೆ ಒಬ್ಬರೇ ಟ್ರಿಪ್ ಹೋಗಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಯಾವ ಸ್ಥಳಗಳಿಗೆ ಎನ್ನುವ ಗೊಂದಲ ಇರುತ್ತದೆ. ಅದಕ್ಕೆ ಭಾರತದಲ್ಲಿ ಸೋಲೋ ಟ್ರಿಪ್ ಹೋಗಲು ಯಾವ ಸ್ಥಳಗಳು ಬೆಸ್ಟ್​ ಎಂಬುದನ್ನ ನಾವು ನೀಡಿದ್ದೇವೆ.

First published: