Soaked Dates: ಖರ್ಜೂರವನ್ನು ಈ ರೀತಿ ತಿಂದ್ರೆ ಮಾತ್ರ ಜಾಸ್ತಿ ಲಾಭ ಸಿಗೋದು

Soaked Dates Benefits: ಹೆಚ್ಚು ಹಣ್ಣುಗಳನ್ನು ತಿನ್ನುವವರಿಗೆ ರೋಗಗಳು ಬರುವುದಿಲ್ಲ. ನಮಗೆ ತಿನ್ನಲು ಯೋಗ್ಯವಾದ ಎಲ್ಲಾ ಹಣ್ಣುಗಳು ದೇಹಕ್ಕೆ ಪ್ರಯೋಜನಕಾರಿ. ಅನೇಕ ಜನರು ಡಯೆಟ್ ಮಾಡುವಾಗ ಖರ್ಜೂರವನ್ನು ಸಹ ಸೇರಿಸುತ್ತಾರೆ. ಏಕೆಂದರೆ ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ, ಇದನ್ನು ನೆನೆಸಿ ತಿಂದರೆ ಅತಿ ಹೆಚ್ಚು ಪ್ರಯೋಜನ ಸಿಗುತ್ತದೆ.

First published: