Custard Apple Benefits: ಸೀತಾಫಲ ಸವಿದವರಿಗೆ ಮಾತ್ರ ಗೊತ್ತು ಅದರ ಗಮ್ಮತ್ತು! ಇದರಿಂದ ಆರೋಗ್ಯಕ್ಕೂ ಲಾಭ ಇದೆ ಕಂಡ್ರಿ

Custard apple Benefits: ಹಿಮೋಗ್ಲೋಬಿನ್ ಮಟ್ಟ ಸುಧಾರಿಸುತ್ತದೆ. ಸೀತಾಫಲ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ರಕ್ತಹೀನತೆ ಇರುವವರು, ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಕೊರತೆಯಿರುವ ಮಹಿಳೆಯರು ಈ ಹಣ್ಣನ್ನು ತಿನ್ನಬಹುದು.

First published: