Health Tips: ದೃಷ್ಟಿ ಮಂಜಾಗಿದೆಯಾ? ಹಾಗಿದ್ರೆ ಈ ದುಶ್ಚಟದಿಂದ ದೂರವಿರಿ

ದೀರ್ಘಕಾಲದವರೆಗೆ ಧೂಮಪಾನ ಮಾಡುತ್ತಿದ್ದರೆ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಡಯಾಬಿಟಿಕ್ ರೆಟಿನೋಪತಿ ಸಾಮಾನ್ಯವಾಗಿ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.

First published: