Sleeping Disorder: ಸರಿಯಾಗಿ ನಿದ್ದೆ ಮಾಡದಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತೆ ಎಚ್ಚರ

ಆರೋಗ್ಯಕರ ಜೀವನ ಶೈಲಿಯಲ್ಲಿ (Life Style) ನಿದ್ದೆ ಪ್ರತಿಯೊಬ್ಬರಿಗೂ ಅತಿಮುಖ್ಯವಾಗಿದೆ. ನಿದ್ರಾಹೀನತೆಯಿಂದ (sleeping disorder) ಬಳಲುತ್ತಿರುವ ವ್ಯಕ್ತಿಯು ತನ್ನ ಹಸಿವಿಗಿಂತ 25 ಪ್ರತಿಶತ ಹೆಚ್ಚು ಆಹಾರವನ್ನು ಸೇವಿಸುತ್ತಾನಂತೆ ಪರಿಣಾಮವಾಗಿ ದೇಹದ ತೂಕ ಹೆಚ್ಚಾಗುತ್ತದೆ. ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ, ಟೈಪ್ 2 ಮಧುಮೇಹದ (Diabetes) ಅಪಾಯವನ್ನು ಹೊಂದಿರುತ್ತೀರಿ. ನಿದ್ರೆ ಕೊರತೆಯಿಂದ ದಿನವಿಡಿ ದಣಿವು ಕಾಡುತ್ತೆ

First published: