DIY Hacks: ಈ ಹಣ್ಣಿನ ಸಿಪ್ಪೆಗಳಿದ್ರೆ ಸಾಕು, ಮನೆಯಲ್ಲಿಯೇ ಈ ಫೇಸ್​ಪ್ಯಾಕ್​ ತಯಾರಿಸಬಹುದು

Fruit Peels Benefits: ಮುಖದ ಅಂದವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಅತ್ಯಗತ್ಯ. ಸದ್ಯ ಹಬ್ಬ ಹತ್ತಿರ ಬಂದಿದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ತ್ವಚೆಯ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ನಿಮಗೆ ಸಹಾಯ ಮಾಡಲು ಕೆಲ ಉಪಾಯ ಇಲ್ಲಿದೆ.

First published: