ತಣ್ಣೀರಿನ ಸ್ನಾನವು ಚರ್ಮವನ್ನು ತಾಜಾ ಆಗಿರಿಸುತ್ತದೆ. ಕಣ್ಣಿನ ಅಂಚಿನಲ್ಲಿ ಕೊಳೆ ಇದ್ದರೆ, ಕಣ್ಣಿನ ಸುತ್ತ ಕೊಳಕು ಸಂಗ್ರಹ, ಚರ್ಮ ಒಣಗುತ್ತದೆ. ಪ್ರತಿದಿನ ತಣ್ಣೀರಿನ ಸ್ಪ್ಲಾಶ್ ಮಾಡಬೇಕು. ಇದು ಮುಖದ ರಕ್ತ ಸಂಚಾರ ಹೆಚ್ಚಿಸಿ, ಹೊಳಪು ನೀಡುತ್ತದೆ. ಊತ ಕಡಿಮೆ ಮಾಡಲು ಸಹಕಾರಿ. ಐಸ್ ನೀರಿನಲ್ಲಿ ಹತ್ತಿ ನೆನೆಸಿ ಅದನ್ನು ಕಣ್ಣಿನ ಸುತ್ತಲೂ ಒತ್ತಿರಿ.