Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತವೆ. ಇವುಗಳು ಮುಖದ ಮೇಲಿನ ಸುಕ್ಕು, ಗೆರೆ ಮತ್ತು ಮೊಡವೆ ಹೋಗಲಾಡಿಸುತ್ತದೆ. ತ್ವಚೆಯು ಯಂಗ್ ಆಗಿ ಕಾಣುತ್ತದೆ. ಹೀಗೆ ಚರ್ಮದ ಆರೈಕೆಗೆ ನೀವು ಶ್ರೀಗಂಧವನ್ನು ಬಳಸಬಹುದು. ಇದು ತ್ವಚೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.

First published:

  • 18

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ವಯಸ್ಸಾಗುವಿಕೆ ಜೀವನದ ಒಂದು ಘಟ್ಟವಾಗಿದೆ. ಬಾಲ್ಯ, ಯವ್ವನ ಮತ್ತು ವೃದ್ಧಾಪ್ಯ ಜೀವನದ ಹಂತಗಳು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬೆಳೆಯುತ್ತಿರುವ ವಯಸ್ಸಿನಲ್ಲಿ ಇಂತಹ ಅನೇಕ ಬದಲಾವಣೆಗಳು ಸಹಜ. ಅದರಲ್ಲೂ ವಯಸ್ಸಾದಂತೆ ಚರ್ಮದ ಮೇಲೆ ವಯಸ್ಸಾಗುವಿಕೆ ಲಕ್ಷಣಗಳು ಗೋಚರಿಸುತ್ತವೆ.

    MORE
    GALLERIES

  • 28

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ಚರ್ಮದ ಮೇಲೆ ಸುಕ್ಕುಗಳು, ಚರ್ಮ ಸಡಿಲವಾಗುವುದು, ಮೊಡವೆಗಳ ಸಮಸ್ಯೆ ಕಾಡುತ್ತದೆ. ಇದು ಸೌಂದರ್ಯ ಕ್ಷೀಣಿಸುತ್ತದೆ. ಜೊತೆಗೆ ಚರ್ಮದ ಸಮಸ್ಯೆ ಹೆಚ್ಚುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡಲು ಜನರು ಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ.

    MORE
    GALLERIES

  • 38

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ಈ ಸಮಸ್ಯೆಗಳನ್ನು ತೊಡೆದು ಹಾಕಲು ದುಬಾರಿ ಬೆಲೆಯ ಸೌಂದರ್ಯವರ್ಧಕ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಆದರೆ ಇದು ಕೆಲವೊಮ್ಮೆ ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಸಾಧ್ಯವಾದಷ್ಟು ನೈಸರ್ಗಿಕವಾಗಿ ಚರ್ಮದ ಆರೈಕೆ ಮಾಡುವುದು ಮುಖ್ಯ.

    MORE
    GALLERIES

  • 48

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಕೆಲವು ಮನೆಮದ್ದುಗಳು ಸಹಾಯ ಮಾಡುತ್ತವೆ. ಇವುಗಳು ಮುಖದ ಮೇಲಿನ ಸುಕ್ಕು, ಗೆರೆ ಮತ್ತು ಮೊಡವೆ ಹೋಗಲಾಡಿಸುತ್ತದೆ. ತ್ವಚೆಯು ಯಂಗ್ ಆಗಿ ಕಾಣುತ್ತದೆ. ಹೀಗೆ ಚರ್ಮದ ಆರೈಕೆಗೆ ನೀವು ಶ್ರೀಗಂಧವನ್ನು ಬಳಸಬಹುದು. ಇದು ತ್ವಚೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.

    MORE
    GALLERIES

  • 58

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ಪ್ರತಿದಿನವೂ ಶ್ರೀಗಂಧವನ್ನು ತೇಯ್ದು ಪೇಸ್ಟ್ ನ್ನು ಮುಖಕ್ಕೆ ಹಚ್ಚಿದರೆ ವಯಸ್ಸಾಗುವಿಕೆ ಪ್ರಕ್ರಿಯೆ, ಸುಕ್ಕು, ಗೆರೆಗಳು ಕಡಿಮೆ ಆಗುತ್ತವೆ. ನಿಯಮಿತವಾಗಿ ಶ್ರೀಗಂಧವನ್ನು ಚರ್ಮಕ್ಕೆ ಹಚ್ಚಿದರೆ ಸತ್ತ ಜೀವಕೋಶಗಳು ತೆರವಾಗುತ್ತವೆ. ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಚರ್ಮವು ಹೊಳೆಯುತ್ತದೆ.

    MORE
    GALLERIES

  • 68

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ಜೇನುತುಪ್ಪದ ಜೊತೆ ಶ್ರೀಗಂಧ ಬಳಸಿ. ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಚರ್ಮವನ್ನು ತಾಜಾ ಆಗಿರಿಸುತ್ತದೆ. ಶ್ರೀಗಂಧವನ್ನು ಜೇನುತುಪ್ಪದ ಜೊತೆ ಬೆರೆಸಿ ಹಚ್ಚಿರಿ. ಇದು ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗಲು ಸಹಾಯ ಮಾಡುತ್ತದೆ. ಕೈ ಮತ್ತು ಪಾದಗಳ ಮೇಲೂ ಹಚ್ಚಬಹುದು.

    MORE
    GALLERIES

  • 78

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ಶ್ರೀಗಂಧದ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿರಿ. ಇದು ನಿಮ್ಮ ತ್ವಚೆಯು ಹೊಳೆಯುವಂತೆ ಮಾಡುತ್ತದೆ. ಮುಖಕ್ಕೆ ಶ್ರೀಗಂಧದ ಫೇಸ್ ಪ್ಯಾಕ್ ಹಚ್ಚಿದರೆ ನೈಸರ್ಗಿಕ ಹೊಳಪು ಸಿಗುತ್ತದೆ. ಮುಖದ ಹೊಳಪು ಮರಳಿ ಬರುತ್ತದೆ.

    MORE
    GALLERIES

  • 88

    Skin Care: ನೀವು ತುಂಬಾ ಯಂಗ್​​ ಆಗಿ ಕಾಣಬೇಕಾ? ಹಾಗಿದ್ರೆ ಶ್ರೀಗಂಧ ಫೇಸ್ ಪ್ಯಾಕ್ ಹಚ್ಚಿರಿ!

    ಮೊಡವೆಗಳಿಂದ ಪರಿಹಾರ ಸಿಗಲು ಶ್ರೀಗಂಧದ ಫೇಸ್ ಪ್ಯಾಕ್ ಹಚ್ಚಿರಿ. ನೀವು ದಿನವೂ ಶ್ರೀಗಂಧ ತೇಯ್ದು ಮುಖಕ್ಕೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ. ಇದು ಮೊಡವೆ, ದದ್ದುಗಳಂತಹ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುತ್ತದೆ. ಇದರಲ್ಲಿರುವ ಆ್ಯಂಟಿ ಇನ್‌ಫ್ಲಮೇಟರಿ ತ್ವಚೆಯಿಂದ ಸನ್ ಬರ್ನ್ ಸಮಸ್ಯೆ ಹೋಗಲಾಡಿಸುತ್ತದೆ.

    MORE
    GALLERIES