Weight Loss Tips: ತೂಕ ಇಳಿಸಿಕೊಂಡ ನಟಿ ಛವಿ ಮಿತ್ತಲ್, ಅವರ ಟಿಪ್ಸ್ ನೀವೂ ಫಾಲೋ ಮಾಡಿ

Weight Loss Tips Chhavi Mittal: ಅಧಿಕ ತೂಕ ಹೊಂದಿರುವವರು ತೂಕ ಇಳಿಸಿಕೊಂಡವರ ಸಲಹೆಗಳನ್ನು ತೆಗೆದುಕೊಳ್ಳಬಹುದು. ಯಾಕೆಂದರೆ ಅವು ಕಣ್ಣೆದುರಿಗೆ ಕಾಣುವ ಸತ್ಯ. ಅವರು ಮಾಡಿದ್ದನ್ನು ಮಾಡುವ ಮೂಲಕ ನೀವು ತೂಕವನ್ನು ಕಳೆದುಕೊಳ್ಳಬಹುದು. ನಟಿ ಛವಿ ಮಿತ್ತಲ್ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬುದು ಇಲ್ಲಿದೆ.

First published: