Removing Rust: ಪಾತ್ರೆಗಳು ತುಕ್ಕು ಹಿಡಿದಿದೆಯೇ? ತೆಗೆದು ಹಾಕಲು ಹೀಗೆ ಮಾಡಿ

Removing Rust: ಮೊದಲಿಗೆ ತುಕ್ಕು ಹಿಡಿದ ಪಾತ್ರೆಗಳನ್ನು ಚೆನ್ನಾಗಿ ತೊಳೆಯಿರಿ. ಅವುಗಳನ್ನು ಚೆನ್ನಾಗಿ ತೊಳೆದ ಬಳಿಕ ಸ್ವಚ್ಛವಾದ ಬಟ್ಟೆಯಿಂದ ಉಜ್ಜಬೇಕು. ನಂತರ ಒಣಗಿಸಬೇಕು.

First published: