ಉದ್ದ ಕೂದಲು ಬೇಕು ಅಂತ ಹಲವಾರು ಜನರಿಗೆ ಆಸೆ ಇರುತ್ತದೆ. ಆದ್ರೆ ಕೂದಲು ಉದುರೋದು, ಒಡೆಯುವುದು ಎಲ್ಲಾ ಸಮಸ್ಯೆಗಳು ಆಗುತ್ತೆ. ಹೀಗಾಗಿ ಉದ್ದನೆಯ ಕೂದಲು ಬೇಕು ಅಂದ್ರೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್.
2/ 7
ವಾರಕ್ಕೊಮ್ಮೆ ತಲೆಗೆ ಎಣ್ಣೆ: ಹೌದು. ವಾರಕ್ಕೆ ಒಂದು ಬಾರಿ ಆದ್ರೂ ಚೆನ್ನಾಗಿ ಕೂದಲಿಗೆ ಎಣ್ಣೆಯನ್ನು ಹಾಕಬೇಕು. ಆ ಸಮಯದಲ್ಲಿ ಕೊಂಚ ಎಣ್ಣೆಯನ್ನು ಬಿಸಿ ಮಾಡಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಎಣ್ಣೆ ಹಾಕಿ 2 ಗಂಟೆಗಳ ನಂತರ ವಾಶ್ ಮಾಡ್ಬೇಕು.
3/ 7
ಶ್ಯಾಂಪೂ ಹಚ್ಚುವುದನ್ನು ಕಡಿಮೆ ಮಾಡಿ. ಸೀಗೆ ಪುಡಿ ಅಥವಾ ಆಯುರ್ವೇದಿಕ್ ಪುಡಿಯನ್ನು ಹಚ್ಚಿ. ಆಗ ನಿಮ್ಮ ಕೂದಲು ಉದುರುವುದು ಕಡಿಮೆ ಆಗುತ್ತದೆ.
4/ 7
ಕೂದಲನ್ನು ತೊಳೆದ ನಂತರ ಯಾವಾಗ್ಲೂ ಹೇರ್ ಡ್ರೈಲ್ಲಿ ಒಣಗಿಸಿಕೊಳ್ಳಬೇಡಿ. ಸೂರ್ಯನ ಬೆಳಕು/ ಶಾಖದಿಂದ ಆದಷ್ಟು ಕೂದಲನ್ನು ಒಣಗಿಸಿ. ಆಗ ಕೂದಲು ಒಡೆಯುವುದು ಕಡಿಮೆ ಆಗುತ್ತದೆ.
5/ 7
ತಲೆ ಸ್ನಾನ ಮಾಡಿದ ಕೂಡಲೇ ಬಾಚಿಕೊಳ್ಳಬೇಡಿ. ಒಣಗಿದ ನಂತರ ಅಗಲವಾದ ಬಾಚಣಿಯ ಮೂಲಕ ನಿಮ್ಮ ತಲೆ ಕೂದಲನ್ನು ಬಾಚಿಕೊಳ್ಳಿ. ಆಗ ಉದುರುವುದು ಕಡಿಮೆ ಆಗುತ್ತದೆ.
6/ 7
6 ತಿಂಗಳಿಗೊಮ್ಮೆ ಟ್ರಿಮ್ ಮಾಡಿ. ನಿಮ್ಮ ತಲೆ ಕೂದಲಿನ ತುದಿ 6 ತಿಂಗಳಿಗೊಮ್ಮೆ ಕಟ್ ಮಾಡಿಕೊಳ್ಳಿ. ಆಗ Splits Hair ಆಗುವುದು ಕಡಿಮೆವ ಆಗುತ್ತದೆ.
7/ 7
ತಿಂಗಳಿಗೆ ಒಂದು ಅಥವಾ ಎರಡು ಬಾರಿ ಆದ್ರೂ ನಿಮ್ಮ ಕೂದಲಿನ್ನು ಮೊಸರಿನಿಂದ ಹಾಗೆಯೇ ಮೆಂತ್ಯೆಯಿಂದ ಲೇಪನ ಮಾಡಿಕೊಳ್ಳಿ. ಹೀಗೆ ಮಾಡೋದ್ರಿಂದ ನಿಮ್ಮ ಕೂದಲು ಪಳ ಪಳ ಅಂತ ಹೊಳೆಯುತ್ತೆ ಹಾಗೆಯೇ ಉದುರುವುದಿಲ್ಲ.
First published:
17
Long Hair: ಮಹಿಳೆಯರೇ, ಉದ್ದ ತಲೆಕೂದಲು ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ