Sleep: ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ! ನಿದ್ರಾ ಹೀನತೆಗೆ ಇದೇ ಕಾರಣ ನೋಡಿ

Sleep Tips: ಕೆಲವರಿಗೆ ನಿದ್ರಾ ಹೀನತೆ ಅತಿಯಾಗಿ ಕಾಡುತ್ತಿರುತ್ತದೆ. ಅಂಥವರು ನಿದ್ರಾ ದೇವಿಯನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ಅದು ಸಾಧ್ಯವೇ ಆಗಿರುವುದಿಲ್ಲ. ನಿದ್ರಾ ಹೀನತೆಯಿಂದ ಮುಕ್ತಿ ಹೊಂದೋಕೆ ಹೀಗೆ ಮಾಡಿ.

First published: