Toilet Cleaning Tips: ಏನೇ ಮಾಡಿದ್ರೂ ಟಾಯ್ಲೆಟ್​ ಕ್ಲೀನ್ ಆಗ್ತಿಲ್ವಾ? ಈ ಹ್ಯಾಕ್ಸ್​​ ಯೂಸ್ ಮಾಡಿ ಸಾಕು

Easy Ways to Clean Toilet: ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಪ್ರತಿಯೊಬ್ಬರ ಜೀವನಶೈಲಿ ಬದಲಾಗಿದೆ. ಈಗ ಅನೇಕ ಜನರು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಮ್ಮ ದೇಹದ ಸ್ವಚ್ಛತೆಯ ಜೊತೆಗೆ ನಾವು ನಮ್ಮ ಮನೆಯ ಟಾಯ್ಲೆಟ್ ಸ್ವಚ್ಛತೆಯ ಬಗ್ಗೆ ಸಹ ಗಮನ ಕೊಡಬೇಕು. ಸುಲಭವಾಗಿ ಟಾಯ್ಲೆಟ್ ಕ್ಲೀನ್ ಮಾಡಲು ಇಲ್ಲಿ ಟಿಪ್ಸ್ ಇದ್ದು ಟ್ರೈ ಮಾಡಿ ನೋಡಿ.

First published: