Gowri Festival 2022: ಗೌರಿ ಹಬ್ಬಕ್ಕೆ ಚೆಂದ ಚೆಂದದ ಈ ಮೆಹೆಂದಿ ಡಿಸೈನ್​ ಟ್ರೈ ಮಾಡಿ

Simple and Beautiful Mehandi Designs: ಗೌರಿ ಹಬ್ಬವು ಹಿಂದೂಗಳ ಅತ್ಯಂತ ಪವಿತ್ರವಾದ ಹಬ್ಬವಾಗಿದ್ದು, ಭಾರತದಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರುಶಾಂತಿಯುತ ವೈವಾಹಿಕ ಜೀವನ ಮತ್ತು ಒಳ್ಳೆಯ ಪತಿಗಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ, ಇದನ್ನು ಆಗಸ್ಟ್ 30, ಮಂಗಳವಾರ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ನೀವು ಸುಂದರ ಮೆಹೆಂದಿ ಡಿಸೈನ್​ಗಳನ್ನು ಹಾಕಿಕೊಂಡು ಅಂದವಾಗಿ ರೆಡಿಯಾಗಬಹುದು.

First published: