Sneha Saree: ಗೌರಿ ಹಬ್ಬಕ್ಕೆ ಟ್ರೆಡಿಷನಲ್​ ಆಗಿ ರೆಡಿ ಆಗೋ ಚಿಂತೆ ಬಿಡಿ, ನಟಿ ಸ್ನೇಹ ಈ ಲುಕ್ ನೀವೂ ಟ್ರೈ ಮಾಡಿ

Gowri Festival Fashion Tips: ಗೌರಿ ಹಬ್ಬ ಹತ್ತಿರ ಬಂದಿದೆ, ಮಹಿಳೆಯರು ಸಡಗರ - ಸಂಭ್ರಮದಿಂದ ತಯಾರಿ ಆರಂಭಿಸಿದ್ದಾರೆ. ಸ್ವೀಟ್​ ಮಾಡಲು, ಪೂಜೆಗೆ ಎಲ್ಲದಕ್ಕೂ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಹಬ್ಬದ ದಿನ ತಾವೂ ಸಹ ಚೆಂದ ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ವಿಶೇಷ ದಿನದಂದು ಹೇಗೆ ರೆಡಿಯಾಗಬೇಕು ಎನ್ನುವ ಚಿಂತೆ ಇದ್ರೆ ನಟಿ ಸ್ನೇಹ ಅವರ ಕೆಲ ಫೋಟೋಗಳು ಇಲ್ಲಿದ್ದು, ನಿಮಗೂ ಒಳ್ಳೆಯ ಐಡಿಯಾ ಸಿಗುತ್ತೆ.

First published: