Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

Child Health Care Tips: ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ಅವರಿಗೆ ಸ್ವಲ್ಪ ವ್ಯತ್ಯಾಸವಾದರೂ ಸಾಕು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ, ತಮಗೆ ಏನಾಗುತ್ತಿದೆ ಎಂಬುದನ್ನ ಹೇಳಲು ತಿಳಿಯುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

First published:

  • 18

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ಮಕ್ಕಳಲ್ಲಿ ತೂಕ ವ್ಯತ್ಯಾಸ ಸಾಮಾನ್ಯವಾಗಿ ಆಗುತ್ತದೆ. ಆದರೆ ಯಾವುದೇ ಕಾರಣವಿಲ್ಲದೇ ತೂಕದಲ್ಲಿ ಹೆಚ್ಚಳವಾಗುವುದು ಅಥವಾ ಇಳಿಕೆ ಉಂಟಾಗುವುದು ಅಪಾಯ. ಹಾಗಾಗಿ ನಿಮ್ಮ ಮಕ್ಕಳ ತೂಕದಲ್ಲಿ ಹೆಚ್ಚು ಬದಲಾವಣೆ ಆದರೆ ಡಾಕ್ಟರ್ ಬಳಿ ಹೋಗಿ.

    MORE
    GALLERIES

  • 28

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ಮಕ್ಕಳು ಆಕ್ಟೀವ್​ ಆಗಿ ಇರುತ್ತಾರೆ. ಆದರೆ ಅವರು ಯಾವುದರಲ್ಲೂ ಆಸಕ್ತಿ ತೋರಿಸದೇ, ಮಲಗಿದ್ದರೆ, ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಗು ಸೈಲೆಂಟ್ ಆಗಿರುವುದನ್ನ ಗಮನಿಸಿದರೆ, ನೆಗ್ಲೆಕ್ಟ್ ಮಾಡಬೇಡಿ

    MORE
    GALLERIES

  • 38

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ಊಟ ಅಥವಾ ತಿಂಡಿ ತಿಂದ ನಂತರ ಕೆಲವೊಮ್ಮೆ ವಾಂತಿ ಮಾಡಿಕೊಳ್ಳುತ್ತಾರೆ. ಆದರೆ ಪದೇ ಪದೇ ಹಾಗೂ ಪ್ರತಿದಿನ ತಿಂಡಿ ಮಾಡಿದ ನಂತರ ವಾಂತಿಯಾದರೆ, ಅದು ಸಮಸ್ಯೆಯ ಸಂಕೇತ.

    MORE
    GALLERIES

  • 48

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ಮಳೆಗಾಲದಲ್ಲಿ ಆಗಾಗ ಜ್ವರ ಬರುತ್ತದೆ. ಮಕ್ಕಳಿಗೆ ಜ್ವರ ಬರಲು ಕಾರಣ ಬೇಕಿಲ್ಲ. ಆದರೆ ಜ್ವರದ ಪ್ರಮಾಣ ಹೆಚ್ಚಾಗಿದ್ದರೆ ದಯವಿಟ್ಟು ತಡ ಮಾಡದೇ ವೈದ್ಯರನ್ನು ಸಂಪರ್ಕಿಸಿ.

    MORE
    GALLERIES

  • 58

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ನೀವು ಯಾವುದೇ ಮಕ್ಕಳನ್ನು ಗಮನಿಸಿ ನೋಡಿ, ಒಂಟಿಯಾಗಿರಲು ಇಷ್ಟಪಡುವುದಿಲ್ಲ. ಆದರೆ ನಿಮ್ಮ ಮಗು ಅತಿಯಾಗಿ ಒಬ್ಬಂಟಿಯಾಗಿರಲು ಬಯಸಿದರೆ, ಯಾರ ಜೊತೆಗೂ ಸೇರಲು ಇಷ್ಟಪಡದಿದ್ದರೆ ಮಾನಸಿಕ ವೈದ್ಯರನ್ನು ಭೇಟಿ ಮಾಡಿ.

    MORE
    GALLERIES

  • 68

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ಪದೇ ಪದೇ ಹೊಟ್ಟೆ ನೋವು ಕಾಣಿಸುವುದು, ಕೇವಲ ಜಂಕ್ ಆಹಾರಗಳನ್ನು ತಿನ್ನುವುದು ಮಕ್ಕಳ ಆರೋಗ್ಯಕ್ಕೆ ಅಪಾಯ. ಹಾಗಾಗಿ ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಇದ್ದರೆ, ಅದಕ್ಕೆ ಸೂಕ್ತವಾದ ಔಷಧಿ ಕೊಡಿಸಿ.

    MORE
    GALLERIES

  • 78

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ಸಾಮಾನ್ಯವಾಗಿ ಯಾವುದೇ ಮಕ್ಕಳು ಬೇಗ ಸುಸ್ತಾಗುವುದಿಲ್ಲ. ದಿನ ಪೂರ್ತಿ ಆಟ ಆಡುತ್ತಿರುತ್ತಾರೆ. ಆದರೆ ಸಣ್ಣ ವಿಚಾರಕ್ಕೂ ಮಕ್ಕಳು ಸುಸ್ತಾಗುತ್ತಿದ್ದಾರೆ ಇದು ನಿಜಕ್ಕೂ ಅಪಾಯದ ಸಂಕೇತ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ.

    MORE
    GALLERIES

  • 88

    Child Care: ನಿಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ತಕ್ಷಣ ಡಾಕ್ಟರ್​ ಹತ್ರ ತೋರಿಸಿ

    ಇದಿಷ್ಟೇ ಅಲ್ಲದೇ ಮಕ್ಕಳಲ್ಲಿ ಇನ್ನೂ ಹಲವು ಬದಲಾವಣೆಗಳಾಗುತ್ತದೆ. ಚರ್ಮದ ಸಮಸ್ಯೆ ಕಾಣಿಸಿಕೊಳ್ಳುವುದು. ಮಕ್ಕಳಿಗೆ ಇದು ಯಾವುದೂ ಅರ್ಥವಾಗುವುದಿಲ್ಲ. ತಮ್ಮ ಆರೋಗ್ಯದ ಬಗ್ಗೆ ಅವರಿಗೆ ತಿಳಿಯುವುದಿಲ್ಲ. ಪೋಷಕರಾಗಿ ಅವರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ.

    MORE
    GALLERIES