Soda Side Effect: ರುಚಿ ಜಾಸ್ತಿ ಅಂತ ಹೆಚ್ಚು ಸೋಡಾ ಕುಡಿದ್ರೆ ಹಲ್ಲೆಲ್ಲಾ ಹಾಳಾಗೋದು ಗ್ಯಾರಂಟಿ!

Side Effects of Soda: ಅಂಕಿಅಂಶಗಳ ಪ್ರಕಾರ 1.25 ಶತಕೋಟಿ ಜನರು ವರ್ಷಕ್ಕೆ 5.9 ಶತಕೋಟಿ ಲೀಟರ್ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ತಂಪು ಪಾನೀಯಗಳನ್ನು ಸೇವಿಸುವ ಅಭ್ಯಾಸ ಹೆಚ್ಚಾಗಿದೆ ಎನ್ನುವ ಅಂಶ ಸಹ ಬಯಲಾಗಿದೆ. ಆದರೆ, ಇದರಿಂದ ನಂತರ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ಎಂಬುದು ಇಲ್ಲಿದೆ.

First published: