Sleeping Tablets: ಪ್ರತಿದಿನ ನಿದ್ದೆ ಮಾತ್ರೆ ಸೇವನೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ ನೆನಪಿರಲಿ

Side Effects of Sleeping Tablets: ಸಾಮಾನ್ಯವಾಗಿ ನಿದ್ರೆ ಮಾತ್ರೆಗಳು ಕೇವಲ ನಿದ್ರೆಯ ಔಷಧಿಯಾಗಿ ಕೆಲಸ ಮಾಡುವುದಿಲ್ಲ. ಇದು ಮನಸ್ಸಿನ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಆದರೆ ಅತಿಯಾಗಿ ಇದನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ.

First published: