Hair Care Tips: ತಲೆಸ್ನಾನ ಮಾಡಿ ಮಲಗುವ ಅಭ್ಯಾಸವಿದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ

Sleeping After Head Wash: ಸಾಮಾನ್ಯವಾಗಿ ತಲೆಸ್ನಾನ ಮಾಡಿದ ನಂತರ ರಿಲ್ಯಾಕ್ಸ್ ಭಾವನೆ ಮೂಡುತ್ತದೆ. ನಿದ್ದೆ ಬರುತ್ತದೆ. ಆದರೆ ಈ ರೀತಿ ಮಲಗುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದ್ರೆ ಈ ರೀತಿ ತಲೆಸ್ನಾನ ಮಾಡಿದ ನಂತರ ಮಲಗಿದರೆ ಏನಾಗುತ್ತದೆ ಹಾಗೂ ತಲೆಸ್ನಾನ ಮಾಡಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ಇಲ್ಲಿದೆ.

First published: