ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

Ragi Side Effects : ಕಿಡ್ನಿಯಲ್ಲಿ ಕಲ್ಲುಗಳು ಅಥವಾ ಕಿಡ್ನಿ ಸಂಬಂಧಿತ ಸಮಸ್ಯೆಗಳಿದ್ದರೆ ರಾಗಿಯಿಂದ ಮಾಡಿದ ಆಹಾರ ಪದಾರ್ಥಗನ್ನು ತಿನ್ನಬೇಡಿ. ರಾಗಿ ಹಿಟ್ಟಿನಿಂದ ಮಾಡಿದ ಮುದ್ದೆ, ರೊಟ್ಟಿ ತಿನ್ನುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳಬಹುದು.

First published:

  • 17

    ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

    ರಾಗಿಯು ಕಬ್ಬಿಣ ಮತ್ತು ನಾರಿನಂಥ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಆದರೆ, ಕೆಲವರಿಗೆ ದೇಹದಲ್ಲಿ ಏನಾದರೂ ತೊಂದರೆಯಾದರೆ ಇದನ್ನು ತಿನ್ನದೇ ಇರುವುದು ಉತ್ತಮ ಎನ್ನುತ್ತಾರೆ ತಜ್ಞರು. ಹಾಗಾದರೆ ರಾಗಿಯನ್ನು ತಿನ್ನುವುದನ್ನು ಯಾರು ತಪ್ಪಿಸಬೇಕು ಎಂದು ನೋಡೋಣ ಬನ್ನಿ.

    MORE
    GALLERIES

  • 27

    ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

    ಮೇಲೆಯೇ ಹೇಳಿದಂತೆ ಕಿಡ್ನಿಯಲ್ಲಿ ಕಲ್ಲುಗಳು ಅಥವಾ ಕಿಡ್ನಿ ಸಂಬಂಧಿತ ಸಮಸ್ಯೆಗಳಿದ್ದರೆ ರಾಗಿಯಿಂದ ಮಾಡಿದ ಆಹಾರವನ್ನು ತಿನ್ನಬೇಡಿ. ಇದು ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.

    MORE
    GALLERIES

  • 37

    ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

    ಥೈರಾಯ್ಡ್ ಸಮಸ್ಯೆ ಇರುವವರು ರಾಗಿಯನ್ನು ತ್ಯಜಿಸಬೇಕು. ವಿಶೇಷವಾಗಿ ನೀವು ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್ ನಿಂದ ಬಳಲುತ್ತಿದ್ದರೆ ರಾಗಿಯನ್ನು ನಿಮ್ಮ ಆಹಾರ ಪದ್ಧತಿಯಿಂದ ಕೈ ಬಿಡುವುದೇ ಉತ್ತಮ.

    MORE
    GALLERIES

  • 47

    ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

    ಜೀರ್ಣಕ್ರಿಯೆ ಸಮಸ್ಯೆ ಇರುವವರು ತಿನ್ನಬಾರದು. ಅದರಲ್ಲೂ ಹಸಿವು, ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆ ಇದ್ದರಂತೂ ತಿನ್ನಲೇಬಾರದು.

    MORE
    GALLERIES

  • 57

    ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

    ಸಾಮಾನ್ಯವಾಗಿ ಚಳಿಗಾಲದಲ್ಲಿ ರಾಗಿಯಿಂದ ಮಾಡಿದ ಆಹಾರಗಳನ್ನು ತಿನ್ನುವುದನ್ನು ತಪ್ಪಿಸುವುದು ಉತ್ತಮ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ತಂಪಾಗುವಿಕೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಾದರೂ ರಾಗಿಯನ್ನು ತಪ್ಪಿಸುವುದು ಉತ್ತಮ.

    MORE
    GALLERIES

  • 67

    ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

    ರಾಗಿ ಕೆಲವರಲ್ಲಿ ಮಲಬದ್ಧತೆಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಮಕ್ಕಳು ಮತ್ತು ವಯಸ್ಕರು ಅನುಭವಿಸಬಹುದು. ಆದ್ದರಿಂದ ನೀವು ಈಗಾಗಲೇ ಮಲಬದ್ಧತೆಯ ಸಮಸ್ಯೆಯನ್ನು ಹೊಂದಿದ್ದರೆ ರಾಗಿಯನ್ನು ತಪ್ಪಿಸಿ. ಅದರಲ್ಲೂ ನಾರಿನಂಶ ಹೆಚ್ಚಿರುವುದರಿಂದ ರಾಗಿಯಿಂದ ಮಾಡಿದ ಆಹಾರ ತಿಂದ ನಂತರ ಸಾಕಷ್ಟು ನೀರು ಕುಡಿಯಬೇಕು. ಇಲ್ಲದಿದ್ದರೆ ಮಲಬದ್ಧತೆಗೆ ಕಾರಣವಾಗಬಹುದು.

    MORE
    GALLERIES

  • 77

    ಅತಿಯಾದ ತೂಕ ಸೇರಿದಂತೆ ಈ ಸಮಸ್ಯೆಗಳಿದ್ದರೆ Ragiಯಿಂದ ಮಾಡಿದ ಆಹಾರವನ್ನು ತಿನ್ನಲೇಬಾರದು..!

    ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ರಾಗಿಯನ್ನು ಸಹ ತ್ಯಜಿಸಬೇಕು. ಇದು ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಪರಿಪೂರ್ಣ ಆಹಾರವಾಗಿದೆ.

    MORE
    GALLERIES