Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

ಸೊಳ್ಳೆಗಳು ಹೆಚ್ಚಾಗಿ ಕಿವಿಯ ಸುತ್ತಲೂ ಗುನುಗುವ ಮೂಲಕ ಕಿರಿಕಿರಿಯನ್ನುಂಟು ಮಾಡುತ್ತದೆ. ಸೊಳ್ಳೆ ಕಚ್ಚಿಸದರೆ ಚರ್ಮವು ಕೆಂಪಾಗುತ್ತದೆ. ಜೊತೆಗೆ ನೋವು ಮತ್ತು ತುರಿಕೆ ಇನ್ನಿತರ ಸೋಂಕುಗಳು ಉಂಟಾಗುತ್ತದೆ.

First published:

  • 18

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಭಾರತದಲ್ಲಿ ನಾವು ಎಲ್ಲೆ ವಾಸಿಸುತ್ತಿರಲಿ, ಸೊಳ್ಳೆಗಳ ಕಾಟದಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸೊಳ್ಳೆಗಳು ಮಾತ್ರವಲ್ಲ ನೋಣಗಳ ಕಾಟನೂ ಹೆಚ್ಚೆ. ನಮ್ಮ ಸುತ್ತಲೂ ಅವು ಓಡಾಡುವ ಮೂಲಕ ತೊಂದರೆ ನೀಡುತ್ತಲೇ ಇರುತ್ತದೆ. ಅದರಲ್ಲಿಯೂ ಚಿಕ್ಕ ಮಕ್ಕಳೇ ಸೊಳ್ಳೆಗಳ ಟಾರ್ಗೆಟ್. ಹಾಗಾಗಿ ಮಕ್ಕಳನ್ನು ಅವುಗಳಿಂದ ರಕ್ಷಿಸಬೇಕು. ಇಲ್ಲದಿದ್ದರೆ ಸೊಳ್ಳೆಗಳಿಂದ ಬರುವ ಕಾಯಿಲೆ ಕೆಟ್ಟ ಪರಿಣಾಮ ಬೀರುತ್ತದೆ.

    MORE
    GALLERIES

  • 28

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಸೊಳ್ಳೆಗಳು ಹೆಚ್ಚಾಗಿ ಕಿವಿಯ ಸುತ್ತಲೂ ಗುನುಗುವ ಮೂಲಕ ಕಿರಿಕಿರಿಯನ್ನುಂಟು ಮಾಡುತ್ತದೆ. ಸೊಳ್ಳೆ ಕಚ್ಚಿಸದರೆ ಚರ್ಮವು ಕೆಂಪಾಗುತ್ತದೆ. ಜೊತೆಗೆ ನೋವು ಮತ್ತು ತುರಿಕೆ ಇನ್ನಿತರ ಸೋಂಕುಗಳು ಉಂಟಾಗುತ್ತದೆ.

    MORE
    GALLERIES

  • 38

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಸೊಳ್ಳೆಗಳು ಹೆಚ್ಚಾಗಿ ಕಿವಿಯ ಸುತ್ತಲೂ ಗುನುಗುವ ಮೂಲಕ ಕಿರಿಕಿರಿಯನ್ನುಂಟು ಮಾಡುತ್ತದೆ. ಸೊಳ್ಳೆ ಕಚ್ಚಿಸದರೆ ಚರ್ಮವು ಕೆಂಪಾಗುತ್ತದೆ. ಜೊತೆಗೆ ನೋವು ಉಂಟಾಗುತ್ತದೆ ಮತ್ತು ತುರಿಕೆ ಇನ್ನಿತರ ಸೋಂಕುಗಳು ಉಂಟಾಗುತ್ತದೆ.

    MORE
    GALLERIES

  • 48

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಹಾಗಾಗಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಜನರು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಕೆಲವರು ಹಾಸಿಗೆಯ ಸುತ್ತ ಬೆಡ್ ನೆಟ್ ಹಾಕುತ್ತಾರೆ, ಕೆಲವರು ಎಲೆಕ್ಟ್ರಿಕ್ ಸೊಳ್ಳೆ ಬ್ಯಾಟ್ ಬಳಸುತ್ತಾರೆ, ಕೆಲವರು ಹೊರಗೆ ಹೋಗುವಾಗ ತ್ವಚೆಗೆ ಕ್ರೀಮ್ ಹಚ್ಚಿಕೊಳ್ಳುತ್ತಾರೆ. ಮತ್ತೆ ಕೆಲವರು ಸೊಳ್ಳೆ ಸಾಯಿಸುವ ಲಿಕ್ವಿಡ್​ ಕಾಯಿಲ್ ಬಳಸುತ್ತಾರೆ. ಆದರೆ ಇದರ ಬಳಕೆಯು ನಿಜವಾಗಿಯೂ ನಮ್ಮ ಆರೋಗ್ಯಕ್ಕೆ ಸುರಕ್ಷಿತವೇ? ಸೊಳ್ಳೆ ಸಾಯಿಸುವ ಲಿಕ್ವಿಡ್​ ಕಾಯಿಲ್ ಅನ್ನು ಎಷ್ಟು ಸಮಯದವರೆಗೆ ಬಳಸುವುದು ಉತ್ತಮ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

    MORE
    GALLERIES

  • 58

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಸೊಳ್ಳೆ ಕಾಯಿಲ್ ಬಳಸುವುದು ಸುರಕ್ಷಿತವೇ?: ಸೊಳ್ಳೆ ಕಾಯಿಲ್ ಹಾನಿಕಾರಕ ರಾಸಾಯನಿಕಗಳನ್ನು ಹೊರಸೂಸುತ್ತವೆ, ಅದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಇದನ್ನು ಅತಿಯಾಗಿ ಬಳಸಬಾರದು. ಸೊಳ್ಳೆ ಸಾಯಿಸುವ ಲಿಕ್ವಿಡ್​ ಕಾಯಿಲ್ ನಿಮ್ಮ ಆರೋಗ್ಯದ ಮೇಲೆ ಈ ಪರಿಣಾಮ ಬೀರಬಹುದು. ಕಣ್ಣಿನ ಕಿರಿಕಿರಿ ಅಥವಾ ಕಣ್ಣಿನ ಅಲರ್ಜಿ ಕೂಡ ಸಂಭವಿಸಬಹುದು, ಈ ರಾಸಾಯನಿಕಗಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು, ತಲೆನೋವು, ಕಿರಿಕಿರಿ, ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿ ಸಮಸ್ಯೆಗಳು ಉಂಟಾಗಬಹುದು.

    MORE
    GALLERIES

  • 68

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಎಬಿಪಿ ಮಜಾ ಪ್ರಕಾರ, ಆಸ್ತಮಾ, ನ್ಯುಮೋನಿಯಾ ಅಥವಾ ಶ್ವಾಸಕೋಶದ ಕಾಯಿಲೆ ಇರುವವರು ಈ ಸೊಳ್ಳೆ ಸಾಯಿಸುವ ಲಿಕ್ವಿಡ್​ ಕಾಯಿಲ್ ಬಳಸುವುದನ್ನು ನಿಲ್ಲಿಸಬೇಕು. ಅಲ್ಲದೇ, ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಈ ಲಿಕ್ವಿಡ್ನಿಂದ ಅವರನ್ನು ದೂರವಿಡಿ. ಆಗಾಗ್ಗೆ ಮಕ್ಕಳು ಇದನ್ನು ಬಾಯಿಯಲ್ಲಿ ಹಾಕಿಕೊಳ್ಳಬಹುದು ಮತ್ತು ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

    MORE
    GALLERIES

  • 78

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಸೊಳ್ಳೆ ಸಾಯಿಸುವ ಲಿಕ್ವಿಡ್​ ಕಾಯಿಲ್ ಎಷ್ಟು ದಿನ ಬಳಸಬಹುದು?
    ಯಾವುದೇ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಸೊಳ್ಳೆ ಸಾಯಿಸುವ ಲಿಕ್ವಿಡ್​ ಕಾಯಿಲ್ ಅನ್ನು 2 ರಿಂದ 3 ಗಂಟೆಗಳ ಕಾಲ ಆನ್ ಮಾಡಬೇಕು. ಮಲಗುವ ಸಮಯದಲ್ಲಿ ಇದನ್ನು ಬಳಸುವುದನ್ನು ತಪ್ಪಿಸಿ.

    MORE
    GALLERIES

  • 88

    Mosquito Repellent Liquid: ಡೆಡ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಲಿಕ್ವಿಡ್​ ಕಾಯಿಲ್​ ಬಳಸ್ತೀರಾ? ಮೊದ್ಲು ಇದರ ದುಷ್ಪರಿಣಾಮ ತಿಳ್ಕೊಳ್ಳಿ

    ಏಕೆಂದರೆ ನೀವು ಅದನ್ನು ಆಫ್ ಮಾಡಲು ಮರೆತುಬಿಡಬಹುದು. ಇದು ರಾತ್ರಿಯಿಡೀ ಉರಿಯುತ್ತದೆ ಮತ್ತು ರಾತ್ರಿಯಿಡೀ ನೀವು ಈ ವಾತಾವರಣದಲ್ಲಿ ಉಸಿರಾಡುತ್ತೀರಿ. ಆದ್ದರಿಂದ, ಮಲಗುವ ವೇಳೆಗೆ ಅದನ್ನು 2-3 ಗಂಟೆಗಳ ಮುನ್ನ ಕೋಣೆಯಲ್ಲಿ ಆನ್ ಮಾಡಬೇಕು ನಂತರ ಆಫ್ ಮಾಡಬೇಕು.

    MORE
    GALLERIES