Side Effects of Lassi: ಈ ಆರೋಗ್ಯ ಸಮಸ್ಯೆಗಳು ಇದ್ರೆ ಮಿಸ್​ ಆಗಿಯೂ ಲಸ್ಸಿ ಕುಡಿಯಲೇಬೇಡಿ

Side Effects of Lassi; ಒಂದು ಲೋಟ ಪಂಜಾಬಿ ಲಸ್ಸಿಯನ್ನು ಯಾರು ಇಷ್ಟಪಡುವುದಿಲ್ಲ ಹೇಳಿ, ಬಹುತೇಕ ಎಲ್ಲರಿಗೆ ಇದು ಬಹಳ ಪ್ರಿಯ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು. ಹೌದು, ಕೆಲ ಆರೋಗ್ಯ ಸಮಸ್ಯೆ ಇರುವವರು ಈ ಲಸ್ಸಿಯನ್ನು ಅಪ್ಪಿ ತಪ್ಪಿಯೂ ಸೇವನೆ ಮಾಡಬಾರದು.

First published: