Hair Care: ಕೆರಾಟಿನ್ ಟ್ರೀಟ್​ಮೆಂಟ್​ ಕೂದಲ ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

Keratin Treatment: ಕೆರಾಟಿನ್ ಚಿಕಿತ್ಸೆಯು ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಚಿಕಿತ್ಸೆಯು ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ನಯವಾಗಿ ಕಾಣುವಂತೆ ಮಾಡುತ್ತದೆ. ಆದರೆ ನಿಮ್ಮ ಕೂದಲಿನ ಹಲವಾರು ಸಮಸ್ಯೆಗೆ ಕಾರಣವಾಗುತ್ತದೆ.

First published: