Orange Effect: ಕಿತ್ತಳೆ ಹಣ್ಣು ಇಷ್ಟ ಅಂತ ಅತಿಯಾಗಿ ತಿನ್ಬೇಡಿ, ಇದಕ್ಕೂ ಒಂದು ಲಿಮಿಟ್​ ಇದೆ

Side Effects of Orange: ಕಿತ್ತಳೆ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಇದರ ಹುಳಿ ಮತ್ತು ಸಿಹಿಯಾದ ರುಚಿಯು ನಿಮ್ಮನ್ನು ಮತ್ತೆ ಮತ್ತೆ ತಿನ್ನುವಂತೆ ಮಾಡುತ್ತದೆ. ಕಿತ್ತಳೆ ತಿಂದರೆ ಪ್ರಯೋಜನಗಳು ಹಲವಾರು. ಕಿತ್ತಳೆಯು ನಮ್ಮನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಆದರೆ, ಇದನ್ನು ಅತಿಯಾಗಿ ಸೇವನೆ ಮಾಡಬಾರದು.

First published: