ನೀವು ಪ್ರೀತಿಸುತ್ತಿರುವ ನಿಮ್ಮ ಸಂಗಾತಿ ನಿಮಗೆ ಸಂಪೂರ್ಣವಾಗಿ ಬದ್ಧರಾಗಿಲ್ಲ ಎಂದು ನೀವು ಎಂದಾದರೂ ಭಾವಿಸಿದ್ದೀರಾ? ನಿಮ್ಮೊಂದಿಗೆ ಡೇಟ್ಗೆ ಹೋಗುವಾಗ, ಯಾವಾಗಲೂ ನೀವು ಅನ್ಯೋನ್ಯವಾಗಿದ್ದರೂ, ಅವರು ಇಷ್ಟಪಡುವ ಕೆಲಸಗಳನ್ನು ಮಾಡಿದರೂ, ನಿಮ್ಮ ಸಂಬಂಧದ ವಿಚಾರ ಬಂದಾಗ ಅವರ ಬಗ್ಗೆ ಮಾತನಾಡಲು ನಿಮ್ಮ ಸಂಗಾತಿ ಹಿಂಜರಿಯುತ್ತಾರಾ? ಈ ಎಲ್ಲಾ ರೀತಿಯ ಕಾರಣಗಳಿದ್ದರೆ ನಿಮ್ಮ ಸಂಗಾತಿ ನಿಮ್ಮ ಸಂಬಂಧವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.