Beer Side Effect: ಹಲೋ ಡಿಯರ್, ಮಿತವಾಗಿರಲಿ ನೀವು ಕುಡಿಯುವ ಬಿಯರ್! ಕುಡಿತ ಜಾಸ್ತಿ ಆದ್ರೆ ಹುಷಾರ್

ಬಿಯರ್ ಕುಡಿಯುವುದು ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ತುಂಬಾ ಗೊಂದಲಮಯವಾಗಿದೆ. ಬಿಯರ್ ಮಿತವಾಗಿ ಸೇವಿಸಿದರೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಆದಾಗ್ಯೂ, ಯಾವುದೇ ವಸ್ತುವಿನ ಅತಿಯಾದ ಸೇವನೆಯು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಬಿಯರ್ ಕೂಡ ಹೊರತಲ್ಲ!

First published: