Side effects of having Tea: ಚಹಾ ಸೇವನೆಯಿಂದಾಗುವ ದುಷ್ಪರಿಣಾಮಗಳಿವು!

ಬೆಳಗ್ಗೆ ಖಾಲಿ ಹೊಟ್ಟೆಗೆ ಚಹಾ ಕುಡಿದರೆ ಗ್ಯಾಸ್ ತುಂಬುವ ಸಾಧ್ಯತೆ ಇರುತ್ತದೆ. ತಿನ್ನುವ ಮೊದಲು ಬಿಸಿ ಪಾನೀಯಗಳನ್ನು ಕುಡಿಯುವುದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.

First published: